Select Your Language

Notifications

webdunia
webdunia
webdunia
webdunia

ಟ್ವಿಟರ್ ನಲ್ಲಿ ಟ್ರೆಂಡ್ ಆದರು ಧೋನಿ! ಕಾರಣವಿಷ್ಟೇ!

ಟ್ವಿಟರ್ ನಲ್ಲಿ ಟ್ರೆಂಡ್ ಆದರು ಧೋನಿ! ಕಾರಣವಿಷ್ಟೇ!
ರಾಂಚಿ , ಮಂಗಳವಾರ, 29 ಅಕ್ಟೋಬರ್ 2019 (10:04 IST)
ರಾಂಚಿ: ನಿನ್ನೆ ದಿನವಿಡೀ ಟ್ವಿಟರ್ ನಲ್ಲಿ ಟೀಂ ಇಂಡಿಯಾ ಕ್ರಿಕೆಟಿಗ ಎಂಎಸ್ ಧೋನಿಯದ್ದೇ ಸದ್ದು. ನಿನ್ನೆಯ ದಿನಕ್ಕೆ ಧೋನಿ ಹೆಸರು ಟ್ರೆಂಡ್ ಆದವರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿತ್ತು.


ಅಭಿಮಾನಿಗಳು ಧೋನಿ ನಿವೃತ್ತಿ ವಿಚಾರವನ್ನೇ ಟ್ರೆಂಡ್ ಮಾಡಿದ್ದಾರೆ. ಧೋನಿ ರಿಟೈರ್ಸ್ ಎಂಬ ಹ್ಯಾಶ್ ಟ್ಯಾಗ್ ಅತೀ ಹೆಚ್ಚು ಟ್ರೆಂಡ್ ಆಗಿದೆ. ಒಟ್ಟಾರೆಯಾಗಿ ಟ್ವಿಟರ್ ನಲ್ಲಿ ದ್ವಿತೀಯ ಸ್ಥಾನದಲ್ಲಿತ್ತು.

ಧೋನಿ ನಿವೃತ್ತಿ ಬಗ್ಗೆ ಆಗಾಗ ಚರ್ಚೆಗಳು ನಡೆಯುತ್ತಲೇ ಇವೆ. ಇದರ ನಡುವೆಯೇ ಧೋನಿ ಇದೀಗ ಜಿಮ್ ಗೆ ಮರಳಿದ್ದು, ಫಿಟ್ನೆಸ್ ಕಾಯ್ದುಕೊಂಡು ಮತ್ತೆ ಮೈದಾನಕ್ಕೆ ಮರಳಲು ಸಿದ್ಧತೆ ನಡೆಸುತ್ತಿದ್ದಾರೆ. ಆದರೆ ಇದರ ನಡುವೆಯೇ ಅಭಿಮಾನಿಗಳು ಧೋನಿ ನಿವೃತ್ತಿ ವಿಚಾರವನ್ನೇ ಟ್ರೆಂಡ್ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅತಿ ಆಯ್ತು ವಿಶ್ವಕಪ್ ಕೂಟ! ಆಸ್ಟ್ರೇಲಿಯಾ, ಭಾರತ ಕ್ರಿಕೆಟ್ ಮಂಡಳಿಗಳ ಆಕ್ಷೇಪ