Select Your Language

Notifications

webdunia
webdunia
webdunia
webdunia

ಎಂಸ್ ಧೋನಿ ಈಗ ವಿಕೆಟ್ ಹಿಂದೆ 99 ನಾಟೌಟ್!

ಎಂಸ್ ಧೋನಿ ಈಗ ವಿಕೆಟ್ ಹಿಂದೆ 99 ನಾಟೌಟ್!
ಪಲ್ಲಿಕೆಲೆ , ಗುರುವಾರ, 24 ಆಗಸ್ಟ್ 2017 (17:40 IST)
ಪಲ್ಲಿಕೆಲೆ: ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ವಿಕೆಟ್ ಕೀಪರ್ ಧೋನಿ ಹೊಸದೊಂದು ವಿಶ್ವದಾಖಲೆ ಮಾಡಿದ್ದಾರೆ.

 
ಏಕದಿನ ಪಂದ್ಯಗಳಲ್ಲಿ ಅತೀ ಹೆಚ್ಚು ಸ್ಟಂಪ್ ಔಟ್ ಮಾಡಿದ ಲಂಕಾದವರೇ ಆದ ಕುಮಾರ ಸಂಗಕ್ಕಾರ ದಾಖಲೆಯನ್ನು ಸರಿಗಟ್ಟಿದ್ದಾರೆ. 99 ಬಾರಿ ಸ್ಟಂಪ್ ಔಟ್ ಮಾಡಿದ ಸಂಗಕ್ಕಾರ ದಾಖಲೆಯನ್ನು ಧೋನಿ ಸರಿಗಟ್ಟಿದ್ದಾರೆ.

ಶ್ರೀಲಂಕಾದ ಧನುಷ್ಕಾ ಗುಣತಿಲಕರನ್ನು ಔಟ್ ಮಾಡುವ ಮೂಲಕ ಧೋನಿ ಈ ಗೌರವಕ್ಕೆ ಪಾತ್ರರಾಗಿದ್ದಾರೆ. 298 ನೇ ಏಕದಿನ ಪಂದ್ಯವಾಡುತ್ತಿರುವ ಧೋನಿ, ಹರ್ಭಜನ್ ಸಿಂಗ್ ಬೌಲಿಂಗ್ ನಲ್ಲಿ ಅತೀ ಹೆಚ್ಚು ಬಾರಿ ಸ್ಟಂಪ್ ಔಟ್ ಮಾಡಿದ್ದಾರೆ. ನಂತರ ಅಶ್ವಿನ್ ಮತ್ತು ಜಡೇಜಾ ಬೌಲಿಂಗ್ ನಲ್ಲಿ ಬಲಿ ಪಡೆದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ನಿನ್ನೆ ಮದುಮಗ, ಇಂದು ಟೀಂ ಇಂಡಿಯಾ ವಿರುದ್ಧ ಆಡುವ ಛಾನ್ಸ್!