ಧೋನಿ ಯಾವಾಗ ಬೇಕಾದರೂ ನಿವೃತ್ತಿಯಾಗಬಹುದು!

Webdunia
ಮಂಗಳವಾರ, 28 ಮೇ 2019 (08:58 IST)
ಲಂಡನ್: ಟೀಂ ಇಂಡಿಯಾ ಹಿರಿಯ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಧೋನಿ ತಮಗೆ ಬೇಕೆನಿಸಿದಾಗ ನಿವೃತ್ತಿಯಾಗಬಹುದು ಎಂದು ಆಸ್ಟ್ರೇಲಿಯಾದ ಸ್ಪಿನ್ ದಿಗ್ಗಜ ಶೇನ್ ವಾರ್ನ್ ಹೇಳಿದ್ದಾರೆ.


ಧೋನಿ ಒಂದು ವೈಫಲ್ಯ ಕಂಡಾಗಲೂ ಅವರ ನಿವೃತ್ತಿ ಬಗ್ಗೆ ಕೆಣಕುವ ಟೀಕಾಕಾರರಿಗೆ ಶೇನ್ ಈ  ರೀತಿ ತಿರುಗೇಟು ನೀಡಿದ್ದಾರೆ. ಧೋನಿ ತಮಗೆ ಬೇಕೆನಿಸಿದಾಗ ನಿವೃತ್ತರಾಗುತ್ತಾರೆ. ಅವರಲ್ಲಿ ಅಷ್ಟು ಪ್ರತಿಭೆ ಇನ್ನೂ ಉಳಿದಿದೆ ಎಂದು ಶೇನ್ ಹೇಳಿದ್ದಾರೆ.

‘ಧೋನಿ ಭಾರತೀಯ ಕ್ರಿಕೆಟ್ ಗೆ ಏನೆಲ್ಲಾ ಒಳಿತು ಮಾಡಲು ಸಾಧ್ಯವೋ ಅದೆಲ್ಲವನ್ನೂ ಮಾಡಿದ್ದಾರೆ. ಅವರ ನಿವೃತ್ತಿ ಬಗ್ಗೆ, ಅವರನ್ನು ವಿಶ್ವಕಪ್ ಗೆ ಆಯ್ಕೆ ಮಾಡಿದ್ದನ್ನೇ ಪ್ರಶ್ನಿಸುವ ಜನರಿಗೆ ಏನನ್ನಬೇಕು’ ಎಂದು ಶೇನ್ ಖಾರವಾಗಿ ಪ್ರಶ್ನಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಮತ್ತೇ ಒಂದಾಗುತ್ತಾರಾ ಪಲಾಶ್‌, ಸ್ಮೃತಿ ಮಂಧಾನ, ಕುತೂಹಲ ಮೂಡಿಸಿದ ಮಂದಾನ, ಪಲಾಶ್‌ ನಡೆ

ಟೀಂ ಇಂಡಿಯಾ, ದಕ್ಷಿಣ ಆಫ್ರಿಕಾ ಏಕದಿನ ನಾಳೆ ಶುರು: ರೋ ಕೊ ಜೋಡಿ ಮೇಲೆ ಕಣ್ಣು

ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಜೊತೆ ಬಿಸಿಸಿಐ ಮೀಟಿಂಗ್: ಗಂಭೀರ್, ಅಗರ್ಕರ್ ಜೊತೆ ಮಾಡಿ ಎಂದ ಫ್ಯಾನ್ಸ್

WPL 2026 ವೇಳಾಪಟ್ಟಿ ಪ್ರಕಟ: ಆರ್ ಸಿಬಿ ಮ್ಯಾಚ್ ವೇಳಾಪಟ್ಟಿ ಇಲ್ಲಿದೆ

ಸ್ಮೃತಿ ಮಂಧಾನ, ಪಾಲಾಶ್ ಮದುವೆ ನಡೆಯುತ್ತಾ: ಬಿಗ್ ಅಪ್ ಡೇಟ್ ಕೊಟ್ಟ ಪಾಲಾಶ್ ತಾಯಿ

ಮುಂದಿನ ಸುದ್ದಿ
Show comments