Webdunia - Bharat's app for daily news and videos

Install App

ವಿಂಡೀಸ್ ಕ್ರಿಕೆಟಿಗನ ಚೆಲ್ಲಾಟದಿಂದ ಅರೆಸ್ಟ್ ಆಗಲಿದ್ದ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ!

Webdunia
ಭಾನುವಾರ, 3 ಡಿಸೆಂಬರ್ 2017 (09:20 IST)
ಮುಂಬೈ: ಟೀಂ ಇಂಡಿಯಾ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಐಪಿಎಲ್ ನ ಮುಂಬೈ ಇಂಡಿಯನ್ಸ್ ತಂಡದ ಪರ ಆಡುವ ಕಾರಣ ವಿಂಡೀಸ್ ಕ್ರಿಕೆಟಿಗ ಕಿರನ್ ಪೊಲ್ಲಾರ್ಡ್ ನಿಕಟವರ್ತಿಯಾಗಿದ್ದಾರೆ.
 

ಕಿರನ್ ತನ್ನ ಸಹೋದರನಂತೆ ಎಂದು ಹೇಳಿಕೊಳ್ಳುವ ಹಾರ್ದಿಕ್ ಇದೇ ವಿಂಡೀಸ್ ಕ್ರಿಕೆಟಿಗನ ದೆಸೆಯಿಂದ ವಿಂಡೀಸ್ ಪ್ರವಾಸಕ್ಕೆ ಹೋಗಿದ್ದಾಗ ಅರೆಸ್ಟ್ ಆಗುವುದರಲ್ಲಿದ್ದರಂತೆ. ಪೊಲೀಸ್ ಅಧಿಕಾರಿಯೊಬ್ಬ ಹಾರ್ದಿಕ್ ನೊಂದಿಗೆ ವಾಗ್ವಾದ ನಡೆಸಿ ಕೊನೆಗೆ ಅರೆಸ್ಟ್ ಮಾಡಲು ಮುಂದಾಗಿದ್ದರಂತೆ.

ಆದರೆ ತಾನು ಯಾವುದೇ ತಪ್ಪು ಮಾಡಿರಲಿಲ್ಲ. ಹಾಗಿದ್ದರೂ ಈ ಪೊಲೀಸ್ ಕಾಟದಿಂದ ಗಾಬರಿಗೊಂಡು ಟೀಂ ಇಂಡಿಯಾದವರನ್ನೇ ಕರೆಸುವ ಯೋಚನೆ ಮಾಡಿದ್ದರಂತೆ ಹಾರ್ದಿಕ್. ಕೊನೆಗೆ ಈ ಪೊಲೀಸ್ ವಾಗ್ವಾದದ ನಡುವೆ ಬೇಕೆಂದೇ ಯಾರೊಂದಿಗೋ ಫೋನ್ ಮಾಡುವಂತೆ ನಟಿಸುವಾಗ ಸಿಕ್ಕಿಬಿದ್ದನಂತೆ. ಆತ ಫೋನನ್ನು ಉಲ್ಟಾ ಹಿಡಿದುಕೊಂಡು ಮಾತನಾಡುವುದು ನೋಡಿ ಹಾರ್ದಿಕ್ ಗೆ ಇದೆಲ್ಲಾ ಪೊಲ್ಲಾರ್ಡ್ ಚೆಲ್ಲಾಟ ಎಂದು ತಿಳಿದು ನಿಟ್ಟುಸಿರಿಟ್ಟರಂತೆ. ಈ ಘಟನೆಯನ್ನು ಹಾರ್ದಿಕ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ವೈಭವ್‌ ಸೂರ್ಯವಂಶಿಯ ಹಾದಿಯಲ್ಲಿ ಸ್ನೇಹಿತ ಅಯಾನ್‌ ರಾಜ್‌: ತ್ರಿಶತಕ ಸಿಡಿಸಿದ ಬಿಹಾರದ 13ರ ಪೋರ

ಭಾರತ, ಇಂಗ್ಲೆಂಡ್ ಸರಣಿಗೆ ನನ್ನ ಹೆಸರಿಡಬೇಡಿ ಎಂದ ಸಚಿನ್ ತೆಂಡುಲ್ಕರ್: ಕಾರಣ ಕೇಳಿದ್ರೆ ಹೆಮ್ಮೆ

Rohit Sharma: ಟೀಂ ಇಂಡಿಯಾ ಬಸ್ ನಲ್ಲಿ ರೋಹಿತ್ ಶರ್ಮಾ ಸೀಟ್ ಈಗ ಯಾರದ್ದು

ಲಂಡನ್‌ನಿಂದ ತುರ್ತಾಗಿ ವಾಪಸಾದ ಗೌತಮ್‌ ಗಂಭೀರ್‌: ವಿವಿಎಸ್​ ಲಕ್ಷ್ಮಣ್‌ಗೆ ಹೊಸ ಜವಾಬ್ದಾರಿ ನೀಡಲು ಚಿಂತನೆ

ಎಬಿಡಿ ವಿಲಿಯರ್ಸ್ ಗೆ ಒಂದೇ ತಿಂಗಳಲ್ಲಿ ಡಬಲ್ ಧಮಾಕ

ಮುಂದಿನ ಸುದ್ದಿ
Show comments