Webdunia - Bharat's app for daily news and videos

Install App

ಅರಳುವ ಮೊದಲೇ ಮುದುಡಿತೇ ಕೆಎಲ್ ರಾಹುಲ್-ಅಥಿಯಾ ಸಂಬಂಧ

Webdunia
ಶನಿವಾರ, 9 ಮೇ 2020 (10:51 IST)
ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗ ಕೆಎಲ್ ರಾಹುಲ್-ನಟಿ ಅಥಿಯಾ ಶೆಟ್ಟಿ ನಡುವಿನ ಸಂಬಂಧ ಅರಳುವ ಮೊದಲೇ ಮುದುಡಿ ಹೋಯಿತೇ? ಹೀಗೊಂದು ರೂಮರ್ ಹಬ್ಬಿಕೊಳ್ಳಲು ಕಾರಣ ಅಥಿಯಾ ಪ್ರಕಟಿಸಿದ ಫೋಟೋ.


ಅಥಿಯಾ ತಮ್ಮ ಇನ್ ಸ್ಟಾಗ್ರಾಂ ಪುಟದಲ್ಲಿ ರಾಹುಲ್ ಜತೆಗಿದ್ದ ಫೋಟೋವನ್ನು ಕಟ್ ಮಾಡಿ ತಮ್ಮನ್ನು ಮಾತ್ರ ಕಾಣುವಂತೇ ಪ್ರಕಟಿಸಿದ್ದರು. ಇದನ್ನು ನೋಡಿ ನೆಟ್ಟಿಗರು ಯಾಕೆ ರಾಹುಲ್ ಫೋಟೋಗೆ ಕತ್ತರಿ ಹಾಕಿದಿರಿ?  ಎಂದು ಕೇಳಿದರೆ ಇನ್ನು ಕೆಲವರು ಬಹುಶಃ ಇಬ್ಬರೂ ಬ್ರೇಕ್ ಅಪ್ ಆಗಿರಬಹುದು ಎಂದೇ ಲೆಕ್ಕಾಚಾರ ಹಾಕಿದ್ದರು.

ಇವರೆಲ್ಲರಿಗೂ ತಕ್ಕ ಉತ್ತರ ನೀಡಿರುವ ಅಥಿಯಾ ನಾನು ಹಾಕಿರುವುದು ಕೆಲವು ದಿನಗಳ ಹಿಂದೆ ನನ್ನನ್ನು ಲೂಡೋ ಗೇಮ್ ನಲ್ಲಿ ಸೋಲಿಸಿದ ವ್ಯಕ್ತಿಯ ಫೋಟೋ ಎಂದು ತಮಾಷೆ ಮಾಡಿದ್ದಾರೆ. ಅಲ್ಲದೆ, ಇಬ್ಬರೂ ಈಗಲೂ ಪರಸ್ಪರ ಇನ್ ಸ್ಟಾ ಪೇಜ್ ಫಾಲೋ ಮಾಡುತ್ತಿದ್ದಾರೆ. ಆ ಮೂಲಕ ಬ್ರೇಕಪ್ ಸುದ್ದಿಗಳೆಲ್ಲಾ ಸುಳ್ಳು ಎಂದು ಸಾಬೀತುಪಡಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

WTC Final: ರಬಾಡ ದಾಳಿಗೆ ತತ್ತರಿಸಿದ ಕಾಂಗರೂ ಪಡೆ: ದಕ್ಷಿಣ ಆಫ್ರಿಕಾ ತಂಡವೂ ಆರಂಭದಲ್ಲೇ ಕುಸಿತ

WTC Final: ಆಸ್ಟ್ರೇಲಿಯಾ, ಆಫ್ರಿಕಾ ನಡುವೆ ಫೈನಲ್, ಟೀಂ ಇಂಡಿಯಾಗೂ ಸಿಗಲಿದೆ ದುಡ್ಡು

RCB: ಆರ್ ಸಿಬಿ ತಂಡ ಮಾರಾಟಕ್ಕಿದೆ: ಕೊಳ್ಳಲು ದೊಡ್ಡ ಕುಳವೇ ಆಗಿರ್ಬೇಕು ಬಿಡಿ

29 ವರ್ಷಕ್ಕೆ ನಿಕೋಲಸ್‌ ಪೂರನ್‌ ಕ್ರಿಕೆಟ್‌ಗೆ ಗುಡ್‌ಬೈ: ಸ್ಫೋಟಕ ಬ್ಯಾಟರ್‌ನ ನಿರ್ಧಾರಕ್ಕೆ ಅಭಿಮಾನಿಗಳು ಶಾಕ್‌

IND vs ENG test: ಟೀಂ ಇಂಡಿಯಾ, ಇಂಗ್ಲೆಂಡ್ ಟೆಸ್ಟ್ ಸರಣಿ ವೇಳಾಪಟ್ಟಿ ಇಲ್ಲಿದೆ ನೋಡಿ

ಮುಂದಿನ ಸುದ್ದಿ
Show comments