Select Your Language

Notifications

webdunia
webdunia
webdunia
webdunia

ಮಗಳ ಜತೆ ರವಿಚಂದ್ರನ್ ಅಶ್ವಿನ್ ಮಸ್ತಿ

ಮಗಳ ಜತೆ ರವಿಚಂದ್ರನ್ ಅಶ್ವಿನ್ ಮಸ್ತಿ
Chennai , ಬುಧವಾರ, 19 ಅಕ್ಟೋಬರ್ 2016 (13:28 IST)
ಚೆನ್ನೈ: ಏಕದಿನ ಸರಣಿಯಿಂದ ವಿಶ್ರಾಂತಿ ಪಡೆದಿರುವ ರವಿಚಂದ್ರನ್ ಅಶ್ವಿನ್ ಏನು ಮಾಡ್ತಿದ್ದಾರೆ? ಮಗಳ ಜತೆ ಜಿಮ್ ಮಾಡುತ್ತಿದ್ದಾರೆ!

ಹೌದು. ಭಾರತದ ಸ್ಪಿನ್ ಮಾಂತ್ರಿಕ ಈಗ ಜಾಲಿ ಮೂಡ್ ನಲ್ಲಿದ್ದಾರೆ. ಮಗಳ ಜತೆ ರಜೆಯ ಮಜಾ ಪಡೆಯುತ್ತಿದ್ದಾರೆ. ತಮ್ಮ ಇನ್ ಸ್ಟಾಗ್ರಾಂ ಪುಟದಲ್ಲಿ ಅವರು ಮಗಳ ಜತೆ ಜಿಮ್ ನಲ್ಲಿ ಕಾಲ ಕಳೆಯುತ್ತಿರುವ ಫೋಟೋ ಹಾಕಿಕೊಂಡಿದ್ದಾರೆ.

ಅಶ್ವಿನ್ ಗೆ ಮುರಳೀಧರನ್ ಬೆಂಬಲ: ಸ್ವದೇಶಿ ಪಿಚ್ ಗಳಲ್ಲಿ ಮಾತ್ರ ಯಶಸ್ಸು ಕಾಣುತ್ತಾರೆಂದು ರವಿಚಂದ್ರನ್ ಅಶ್ವಿನ್ ಗೆ ಕೆಲವೆಡೆಯಿಂದ ಟೀಕೆಗಳು ವ್ಯಕ್ತವಾಗುತ್ತಿದ್ದರೆ, ಸ್ಪಿನ್ ಮಾಂತ್ರಿಕ ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ ಅಶ್ವಿನ್ ವಿದೇಶದಲ್ಲೂ ಯಶಸ್ಸು ಕಾಣುತ್ತಾರೆ ಎಂದು ಅವರನ್ನು ಬೆಂಬಲಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ನರಸಿಂಗ್ ಯಾದವ್ ಪ್ರಕರಣ: ಕೇಸು ದಾಖಲಿಸಿದ ಸಿಬಿಐ