Select Your Language

Notifications

webdunia
webdunia
webdunia
webdunia

ಟೀಂ ಇಂಡಿಯಾ ಕ್ರಿಕೆಟಿಗ ಪತ್ನಿಯರ ಗ್ಯಾಂಗ್ ಗೆ ಈಗ ಅನುಷ್ಕಾ ಶರ್ಮಾನೇ ನಾಯಕಿ! (ಫೋಟೋ ಗ್ಯಾಲರಿ)

ಭಾರತ-ದ.ಆಫ್ರಿಕಾ ಟೆಸ್ಟ್ ಸರಣಿ
ಕೇಪ್ ಟೌನ್ , ಭಾನುವಾರ, 7 ಜನವರಿ 2018 (05:54 IST)
ಕೇಪ್ ಟೌನ್: ತಮ್ಮ ತಮ್ಮ ಪತಿಯಂದಿರ ಜತೆ ದ.ಆಫ್ರಿಕಾ ಪ್ರವಾಸ ಮಾಡಿರುವ ಟೀಂ ಇಂಡಿಯಾ ಕ್ರಿಕೆಟಿಗರಿಗೆ ಈಗ ಒಂಥರಾ ಫ್ಯಾಮಿಲಿ ಟೂರ್ ಬಂದಂತಾಗಿದೆ. ಈ ಪತ್ನಿಯರ ಗ್ಯಾಂಗ್ ನಲ್ಲಿ ಅನುಷ್ಕಾ ಶರ್ಮಾರೇ ಕೇಂದ್ರ ಬಿಂದುವಾಗಿದ್ದಾರೆ.
 

ಅಂತೂ ಟೀಂ ಇಂಡಿಯಾ ಕ್ರಿಕೆಟಿಗರಿಗೆ ವಿರಾಟ್ ಕೊಹ್ಲಿ ನಾಯಕನಾದರೆ, ಪತ್ನಿಯರ ಗ್ಯಾಂಗ್ ಗೆ ಅನುಷ್ಕಾ ಶರ್ಮಾ ನಾಯಕಿಯಾಗಿದ್ದಾರೆ. ಅದಕ್ಕೆ ಪುರಾವೆ ಎಂಬಂತಿದೆ ನೋಡಿ ಈ ಫೋಟೋಗಳು..

webdunia























webdunia
















webdunia

















webdunia


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮುಳುಗುತ್ತಿದ್ದ ಟೀಂ ಇಂಡಿಯಾಗೆ ಹೇಗೆ ಬ್ಯಾಟಿಂಗ್ ಮಾಡಬೇಕೆಂದು ಹೇಳಿಕೊಟ್ಟ ಪಾಂಡ್ಯ