Select Your Language

Notifications

webdunia
webdunia
webdunia
webdunia

ವಿರಾಟ್ ಗೆ ಅನುಷ್ಕಾನೇ ಸ್ಪೂತಿಯಂತೆ

Anushka is like Spoothi ​​for Virat
bangalore , ಗುರುವಾರ, 2 ಮಾರ್ಚ್ 2023 (14:11 IST)
ಕಳೆದ ಎರಡು ವರ್ಷಗಳಲ್ಲಿ ಅನುಷ್ಕಾ ಶರ್ಮಾ ಸಾಕಷ್ಟು ತ್ಯಾಗ ಮಾಡಿದ್ದಾರೆ ಮತ್ತು ಅನುಷ್ಕಾನೇ ನನಗೆ ಸ್ಫೂರ್ತಿ ಎಂದು RCB ಪಾಡ್‌ಕ್ಯಾಸ್ಟ್‌ನಲ್ಲಿ ವಿರಾಟ್ ಕೊಹ್ಲಿ ಹೇಳಿ​ದ್ದಾರೆ. 2017ರಲ್ಲಿ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ವಿವಾಹವಾಗಿದ್ದರು. ಜನವರಿ 2021ರಲ್ಲಿ ಅನುಷ್ಕಾ ವಮಿಕಾಗೆ ಜನ್ಮ ನೀಡಿದರು. ವಾಮಿಕಾಳ ಮುಖವನ್ನು ಬಹಿರಂಗಪಡಿಸದೆ ಮಗಳೊಂದಿಗೆ ಕಳೆಯುವ ಸಮಯದ ಮುದ್ದಾದ ಗ್ಲಿಂಪ್‌ಗಳನ್ನು ಇನ್ಟಾಗ್ರಾಮ್​​​ ನಲ್ಲಿ ಹಂಚಿಕೊಳ್ಳುತ್ತಾರೆ. ಕಳೆದ ಎರಡು ವರ್ಷಗಳಲ್ಲಿ ಅನುಷ್ಕಾ ಶರ್ಮಾ ತಾಯಿಯಾದ ನಂತರ ಸಾಕಷ್ಟು ತ್ಯಾಗ ಮಾಡಿದ್ದಾರೆ ಮತ್ತು ಅನುಷ್ಕಾನೆ ತನಗೆ ಸ್ಫೂರ್ತಿ ಎಂದು ವಿರಾಟ್ ಹೇಳಿಕೊಂಡಿದ್ದಾರೆ. ಅನುಷ್ಕಾ ತನಗೆ ಬಹುದೊಡ್ಡ ಸ್ಪೂರ್ತಿಯಾಗಿದ್ದು, ಆಕೆಯನ್ನು ಪ್ರೀತಿಸಿದಾಗಿನಿಂದಲೂ ತಾನು ಉತ್ತಮವಾಗಿ ಬದಲಾಗಿದ್ದೇನೆ ಎಂದು ಹೇಳಿದ್ದಾರೆ ವಿರಾಟ್ .

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಶ್ನೆಗೆ ಕೊನೆಗೂ ಸಿಕ್ತು ಉತ್ತರ! ಆರ್ ಸಿಬಿಗೆ ಬಂದ ಕ್ವೀನ್ ಸ್ಮೃತಿ ಮಂಧನಾ