Select Your Language

Notifications

webdunia
webdunia
webdunia
webdunia

ಅನಿಲ್ ಕುಂಬ್ಳೆಗೆ ಬೌಲಿಂಗ್ ಮಾಡಲು ಕಷ್ಟವಾಗುತ್ತಿದ್ದುದು ಈ ಬ್ಯಾಟ್ಸ್ ಮನ್ ಗೆ

ಅನಿಲ್ ಕುಂಬ್ಳೆಗೆ ಬೌಲಿಂಗ್ ಮಾಡಲು ಕಷ್ಟವಾಗುತ್ತಿದ್ದುದು ಈ ಬ್ಯಾಟ್ಸ್ ಮನ್ ಗೆ
ಮುಂಬೈ , ಶುಕ್ರವಾರ, 24 ಜುಲೈ 2020 (12:16 IST)
ಮುಂಬೈ: ಸ್ಪಿನ್ ದಿಗ್ಗಜ ಅನಿಲ್ ಕುಂಬ್ಳೆ ತಮ್ಮ ಎಸೆತದಿಂದ ಎಷ್ಟೋ ಬ್ಯಾಟ್ಸ್ ಮನ್ ಗಳಿಗೆ ಸಿಂಹ ಸ್ವಪ್ನರಾಗಿದ್ದರು. ಆದರೆ ಕುಂಬ್ಳೆಗೆ ಹೆಚ್ಚು ಸವಾಲೆನಿಸುತ್ತಿದ್ದ ಬ್ಯಾಟ್ಸ್ ಮನ್ ಯಾರು ಎಂದು ಅವರೇ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ.


ನನಗೆ ಅತೀ ಹೆಚ್ಚು ಸವಾಲೆನಿಸುತ್ತಿದ್ದು ವೆಸ್ಟ್ ಇಂಡೀಸ್ ದಿಗ್ಗಜ ಬ್ರಿಯಾನ್ ಲಾರಾ. ನನ್ನ ನಾಲ್ಕು ಎಸೆತಗಳಿಗೆ ಅವರಲ್ಲಿ ನಾಲ್ಕು ರೀತಿಯ ಉತ್ತರಗಳಿರುತ್ತಿತ್ತು. ನೀವು ಅವರನ್ನು ನಿಮ್ಮ ಬಲೆಗೆ ಕೆಡವಿದಿರಿ ಎಂದುಕೊಳ್ಳುತ್ತಿರುವಾಗಲೇ ಅವರು ಕೊನೆಯ ಕ್ಷಣದಲ್ಲಿ ಮನಸ್ಸು ಬದಲಿಸಿ ಬೇರೆ ಹೊಡೆತ ನೀಡಿ ಅಚ್ಚರಿಗೊಳಿಸುತ್ತಿದ್ದರು ಎಂದು ಕುಂಬ್ಳೆ ಹೇಳಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಬ್ಬಬ್ಬಾ...! ಕ್ರಿಕೆಟಿಗ ಯಜುವೇಂದ್ರ ಚಾಹಲ್ ಗೆ ಸಹ ಕ್ರಿಕೆಟಿಗರು ಎಷ್ಟೆಲ್ಲಾ ಅಡ್ಡ ಹೆಸರಿಟ್ಟಿದ್ದಾರೆ ಗೊತ್ತಾ?!