6 ವರ್ಷದ ಬಾಲಕಿ ಸಚಿನ್ ತೆಂಡುಲ್ಕರ್ ಗೆ ಬರೆದ ಪತ್ರ ಈಗ ವೈರಲ್

Webdunia
ಶನಿವಾರ, 9 ಸೆಪ್ಟಂಬರ್ 2017 (11:06 IST)
ಮುಂಬೈ: ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಗೆ ಎಷ್ಟೋ ಆರಾಧಕರಿದ್ದಾರೆ. ಆದರೆ ಈ ಆರು ವರ್ಷದ ಬಾಲಕಿ ಬರೆದ ಪತ್ರ ಮಾತ್ರ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

 
ಸಚಿನ್ ತೆಂಡುಲ್ಕರ್ ಜೀವನಾಧಾರಿತ ಚಿತ್ರ ‘ಸಚಿನ್ ಎ ಬಿಲಿಯನ್ ಡ್ರೀಮ್ಸ್’ ನೋಡಿದ ಬಳಿಕ 6 ವರ್ಷದ ಬಾಲಕಿ ತಾರಾ ಸಚಿನ್ ಗೆ ಮೆಚ್ಚಿ ಪತ್ರ ಬರೆದಿದ್ದಾಳೆ. ಅದನ್ನು ಸಚಿನ್ ತಮ್ಮ ಟ್ವಿಟರ್ ಪೇಜ್ ನಲ್ಲಿ ಪ್ರಕಟಿಸಿದ್ದಾರೆ.

‘ನಾನು ತಾರಾ (ಸಾರಾ ಅಕ್ಕನ ಹಾಗೆ) ಆದರೆ ನನಗೆ ಆರು ವರ್ಷವಷ್ಟೆ. ನಾನು ಇತ್ತೀಚೆಗಷ್ಟೇ ನಿಮ್ಮ ಸಿನಿಮಾ ನೋಡಿದೆ ಮತ್ತು ಇಷ್ಟಪಟ್ಟೆ. ನಿಮ್ಮ ಬಾಲ್ಯದ ತುಂಟಾಟ ನೋಡಿ ನಗು ಬಂತು. ಕೊನೆಯ  ಪಂದ್ಯವನ್ನು ನೋಡಿದಾಗ ಕಣ್ಣೀರು ಬಂತು. ನಾನು ಒಮ್ಮೆ ನಿಮ್ಮನ್ನು, ಸಾರಾ ಅಕ್ಕನನ್ನು, ಅರ್ಜುನ್ ಅಣ್ಣನನ್ನು ನೋಡಲು ಹಾಗೂ ಅಂಜಲಿ ಆಂಟಿಯನ್ನು ನೋಡಲು ಬಯಸುತ್ತೇನೆ. ಅವಕಾಶ ಕೊಡ್ತೀರಾ?’ ಎಂದು ಪುಟ್ಟ ಬಾಲಕಿ ಪತ್ರದಲ್ಲಿ ಹೇಳಿಕೊಂಡಿದ್ದಾಳೆ.

ಇದಕ್ಕೆ ಪ್ರತಿಕ್ರಿಯಿಸಿರುವ ಸಚಿನ್ ‘ನಿನ್ನ ಪತ್ರ ನಂಗೆ ತುಂಬಾ ಇಷ್ಟವಾಯಿತು. ನನಗೆ ಪತ್ರ ಬರೆದಿದ್ದಕ್ಕೆ ಧನ್ಯವಾದಗಳು. ಹೀಗೇ ನಗುತ್ತಿರು’ ಎಂದು ಹರಸಿದ್ದಾರೆ. ಇದನ್ನು ಟ್ವಿಟರಿಗರು ಭಾರೀ ಇಷ್ಟಪಟ್ಟಿದ್ದಾರೆ.

ಇದನ್ನೂ ಓದಿ.. ಗೌರಿ ಲಂಕೇಶ್ ಹತ್ಯೆ ಸುದ್ದಿ ಕೇಳಿ ಎಆರ್ ರೆಹಮಾನ್ ಉದ್ಘರಿಸಿದ್ದು ಹೀಗೆ!
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಪ್ರಧಾನಿ ಭೇಟಿಗೆ ಸಿದ್ಧರಾದ ಚಾಂಪಿಯನ್ ಭಾರತ ಮಹಿಳಾ ಕ್ರಿಕೆಟಿಗರು: ಮೋದಿಗೆ ಏನು ಗಿಫ್ಟ್ ಕೊಡಲಿದ್ದಾರೆ

ಹರ್ಮನ್ ಪ್ರೀತ್ ಕೌರ್ ಪಡೆಗಿಲ್ಲ ವಿಕ್ಟರಿ ಪೆರೇಡ್ ಭಾಗ್ಯ: ಇದಕ್ಕೆಲ್ಲಾ ಬೆಂಗಳೂರೇ ಕಾರಣ

ICC Rankings: ಅಗ್ರಸ್ಥಾನ ಕಳೆದುಕೊಂಡ ಸ್ಮೃತಿ ಮಂಧಾನ, ಅಗ್ರ 10ರ ಪಟ್ಟಿಗೆ ಲಗ್ಗೆಯಿಟ್ಟ ಜೆಮಿಮಾ

ಐಸಿಸಿ ವಿಶ್ವಕಪ್‌ ತಂಡಕ್ಕೆ ಲಾರಾ ವೋಲ್ವಾರ್ಟ್‌ ಸಾರಥ್ಯ: ಕಪ್‌ ಗೆದ್ದರೂ ಹರ್ಮನ್‌ಗೆ ಸಿಗದ ಚಾನ್ಸ್‌

ಮುಟ್ಟಾದಾಗ ಮಹಿಳಾ ಕ್ರಿಕೆಟಿಗರು ಏನು ಮಾಡ್ತಾರೆ: ಶಾಕಿಂಗ್ ವಿಚಾರ ಹೇಳಿದ ಜೆಮಿಮಾ ರೊಡ್ರಿಗಸ್

ಮುಂದಿನ ಸುದ್ದಿ
Show comments