Select Your Language

Notifications

webdunia
webdunia
webdunia
webdunia

ಇಶಾಂತ್ ಶರ್ಮಾ ಬರ್ತ್ ಡೇಗೆ ಯುವರಾಜ್ ಸಿಂಗ್ ಮಿಮಿಕ್ರಿ!

ಇಶಾಂತ್ ಶರ್ಮಾ ಬರ್ತ್ ಡೇಗೆ ಯುವರಾಜ್ ಸಿಂಗ್ ಮಿಮಿಕ್ರಿ!
ಮುಂಬೈ , ಶುಕ್ರವಾರ, 3 ಸೆಪ್ಟಂಬರ್ 2021 (09:30 IST)
ಮುಂಬೈ: ಟೀಂ ಇಂಡಿಯಾ ವೇಗಿ ಇಶಾಂತ್ ಶರ್ಮಾಗೆ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಪರ್ಫೆಕ್ಟ್ ಬರ್ತ್ ಡೇ ಗಿಫ್ಟ್ ಕೊಟ್ಟಿದ್ದಾರೆ.


ನಿನ್ನೆ ಇಶಾಂತ್ ಬರ್ತ್ ಡೇ ಸಾಮಾಜಿಕ ಜಾಲತಾಣದ ಮೂಲಕ ಯುವಿ ವಿಶ್ ಮಾಡಿದ್ದರು. ಇದರಲ್ಲಿ ಏನಿದೆ ವಿಶೇಷ ಅಂತೀರಾ?

ಯುವಿ ಥೇಟ್ ಇಶಾಂತ್ ಶರ್ಮಾರಂತೇ ಧ್ವನಿ ಅನುಕರಿಸಿ ಅವರಿಗೆ ವಿಶೇಷವಾಗಿ ವಿಶ್ ಮಾಡಿದ್ದಾರೆ. ಯುವಿಯ ಈ ಮಿಮಿಕ್ರಿ ಕಲೆ ನೋಡಿ ನೆಟ್ಟಿಗರು ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ. ಟೀಂ ಇಂಡಿಯಾದಲ್ಲಿ ಫ್ರಾಂಕ್ ಸ್ಟಾರ್ ಎನಿಸಿಕೊಂಡಿದ್ದ ಯುವಿ ಈ ವಿಡಿಯೋದಲ್ಲಿ ಪರ್ಫೆಕ್ಟ್ ಆಗಿ ಇಶಾಂತ್ ರನ್ನೇ ಅನುಕರಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ಯಾರಾಲಿಂಪಿಕ್ಸ್: ಹೈಜಂಪ್ ನಲ್ಲಿ ಭಾರತಕ್ಕೆ ಮತ್ತೊಂದು ಬೆಳ್ಳಿ ಪದಕ