Select Your Language

Notifications

webdunia
webdunia
webdunia
webdunia

ಡಬ್ಲ್ಯುಪಿಎಲ್ 2026: ಆರ್ ಸಿಬಿ ಪಂದ್ಯಗಳ ವೇಳಾಪಟ್ಟಿ ಇಲ್ಲಿದೆ

WPL 2026

Krishnaveni K

ಮುಂಬೈ , ಮಂಗಳವಾರ, 6 ಜನವರಿ 2026 (11:25 IST)
Photo Credit: X
ಮುಂಬೈ: ಡಬ್ಲ್ಯುಪಿಎಲ್ 2026 ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಆರ್ ಸಿಬಿ ಪಂದ್ಯಗಳ ವೇಳಾಪಟ್ಟಿ ಇಲ್ಲಿದೆ. ಜನವರಿ 9 ರಿಂದ ಟೂರ್ನಮೆಂಟ್ ಆರಂಭವಾಗುತ್ತಿದೆ.

ಡಬ್ಲ್ಯುಪಿಎಲ್ ನ ಆರಂಭಿಕ ಪಂದ್ಯಗಳು ನವಿ ಮುಂಬೈ ಮೈದಾನದಲ್ಲಿ ನಡೆಯಲಿದೆ. ಜನವರಿ 9 ರಿಂದ ಟೂರ್ನಮೆಂಟ್ ಆರಂಭವಾಗಲಿದ್ದು, ಫೆಬ್ರವರಿ 5 ಕ್ಕೆ ಫೈನಲ್ ಪಂದ್ಯ ನಡೆಯುವುದು. ಮೊದಲ ಪಂದ್ಯದಲ್ಲೇ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವನ್ನು ಆರ್ ಸಿಬಿ ಎದುರಿಸುತ್ತಿದೆ. ಎಲ್ಲಾ ಪಂದ್ಯಗಳೂ ರಾತ್ರಿ 7.30 ಕ್ಕೆ ಆರಂಭವಾಗಲಿದೆ. ಆರ್ ಸಿಬಿ ಪಂದ್ಯಗಳು ಹೀಗಿವೆ:

ಜನವರಿ 9: ಆರ್ ಸಿಬಿ ವರ್ಸಸ್ ಮುಂಬೈ
ಜನವರಿ 12: ಆರ್ ಸಿಬಿ ವರ್ಸಸ್ ಯುಪಿ ವಾರಿಯರ್ಸ್
ಜನವರಿ 16: ಆರ್ ಸಿಬಿ ವರ್ಸಸ್ ಗುಜರಾತ್ ಜೈಂಟ್ಸ್
ಜನವರಿ 17: ಆರ್ ಸಿಬಿ ವರ್ಸಸ್ ಡೆಲ್ಲಿ ಕ್ಯಾಪಿಟಲ್ಸ್
ಜನವರಿ 19: ಆರ್ ಸಿಬಿ ವರ್ಸಸ್ ಗುಜರಾತ್ ಜೈಂಟ್ಸ್
ಜನವರಿ 24: ಆರ್ ಸಿಬಿ ವರ್ಸಸ್ ಡೆಲ್ಲಿ ಕ್ಯಾಪಿಟಲ್ಸ್
ಜನವರಿ 26: ಆರ್ ಸಿಬಿ ವರ್ಸಸ್ ಮುಂಬೈ ಇಂಡಿಯನ್ಸ್
ಜನವರಿ 29: ಆರ್ ಸಿಬಿ ವರ್ಸಸ್ ಯುಪಿ ವಾರಿಯರ್ಸ್

Share this Story:

Follow Webdunia kannada

ಮುಂದಿನ ಸುದ್ದಿ

ಕೆಕೆಆರ್‌ನಿಂದ ಮುಸ್ತಾಫಿಜುರ್ ರೆಹಮಾನ್ ಔಟ್‌: ಬಾಂಗ್ಲಾದೇಶದಲ್ಲಿ ಐಪಿಎಲ್‌ ನಿಷೇಧ