Select Your Language

Notifications

webdunia
webdunia
webdunia
webdunia

ತಡವಾಗಿ ಟೀಂ ಇಂಡಿಯಾ ಆಡುವ ಬಳಗ ಪ್ರಕಟಿಸಲು ಕಾರಣ ಬಹಿರಂಗ

ತಡವಾಗಿ ಟೀಂ ಇಂಡಿಯಾ ಆಡುವ ಬಳಗ ಪ್ರಕಟಿಸಲು ಕಾರಣ ಬಹಿರಂಗ
ಬ್ರಿಸ್ಬೇನ್ , ಶುಕ್ರವಾರ, 15 ಜನವರಿ 2021 (09:24 IST)
ಬ್ರಿಸ್ಬೇನ್: ಆಸ್ಟ್ರೇಲಿಯಾ ವಿರುದ್ದ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಆಡುವ ಬಳಗವನ್ನು ಪ್ರಕಟಿಸಲು ಟೀಂ ಇಂಡಿಯಾ ನಿಧಾನ ಮಾಡಿದ್ದಕ್ಕೆ ಕಾರಣ ಗಾಯಾಗಳು ಆಟಗಾರರು ಎಂದು ತಿಳಿದುಬಂದಿದೆ.


ಸಾಮಾನ್ಯ ಒಂದು ದಿನ ಮೊದಲೇ ಟೀಂ ಇಂಡಿಯಾ ಮತ್ತು ಆಸ್ಟ್ರೇಲಿಯಾ ಆಡುವ ಬಳಗವನ್ನು ಘೋಷಿಸುತ್ತದೆ. ಆದರೆ ಇಂದಿನ ಪಂದ್ಯದ ಆಡುವ ಬಳಗವನ್ನು ಆಸ್ಟ್ರೇಲಿಯಾ ಮಾತ್ರ ಮೊದಲೇ ಘೋಷಿಸಿತ್ತು. ಆದರೆ ಟೀಂ ಇಂಡಿಯಾಕ್ಕೆ ಅಂತಿಮ 11 ಆಟಗಾರರನ್ನು ಹೊಂದಿಸುವುದೇ ತಲೆನೋವಾಗಿತ್ತು. ಹೀಗಾಗಿ ಮೊದಲೇ ತಂಡ ಪ್ರಕಟಿಸದೇ ಇರಲು ನಿರ್ಧರಿಸಿತು.

Share this Story:

Follow Webdunia kannada

ಮುಂದಿನ ಸುದ್ದಿ

ಆಸ್ಟ್ರೇಲಿಯಾಗೆ ಆರಂಭಿಕ ಆಘಾತ ನೀಡಿದ ಟೀಂ ಇಂಡಿಯಾ ಯುವ ಪವರ್