Daily Horoscope
✕

ವಿರಾಟ್ ಕೊಹ್ಲಿಯ ಹೊಸ ಲವ್ ಬಹಿರಂಗ!

Webdunia
ಶನಿವಾರ, 31 ಮಾರ್ಚ್ 2018 (07:43 IST)
ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಕೈ ಹಿಡಿದ ಮೇಲೆ ಜಾಹೀರಾತಿನಲ್ಲೂ ಬೇರೆ ಹುಡುಗಿಯರ ಜತೆ ಕಾಣಿಸಿಕೊಳ್ಳಲ್ಲ ಎನ್ನುವಷ್ಟು ಶ್ರೀರಾಮಚಂದ್ರನಂತಾಗಿದ್ದಾರೆ. ಹಾಗಿರುವಾಗ ಇದ್ಯಾವ ಹೊಸ ಲವ್ ವಿಚಾರವಿರಬಹುದು ಎಂಬ ಕುತೂಹಲ ನಿಮಗಿರಬಹುದು.

ಕೊಹ್ಲಿಗೆ ಲವ್ ಹುಟ್ಟಿಕೊಂಡಿರುವುದು ಹುಡುಗಿಯರ ಮೇಲಲ್ಲ. ಕೊಹ್ಲಿ ಲವ್ ಇರುವುದು ಕಾರುಗಳ ಮೇಲೆ. ಆಡಿ ಕಂಪನಿಯ ವಿವಿಧ ಕಾರುಗಳ ಸಂಗ್ರಹವನ್ನೇ ಹೊಂದಿರುವ ವಿರಾಟ್, ಇದೀಗ ಆ ಲಿಸ್ಟ್ ಗೆ ಹೊಸದೊಂದು ಕಾರು ಸೇರ್ಪಡೆಗೊಳಿಸಿದ್ದಾರೆ.

ವಿರಾಟ್ ಮನೆಗೆ ಈಗ ಕಾಂಟಿನೆಂಟಲ್ ಜಿಟಿ ಕಾರ್ ಆಗಮನವಾಗಿದೆ. ಈ ಕಾರ್ ಹೊಂದುವುದು ವಿರಾಟ್ ಕನಸಾಗಿತ್ತಂತೆ. ಯುವರಾಜ್ ಸಿಂಗ್, ವೀರೇಂದ್ರ ಸೆಹ್ವಾಗ್ ರಂತಹ ಕೆಲವರಲ್ಲಿ ಮಾತ್ರ ಈ ಕಾರ್ ಇದೆ. ಇದೀಗ ವಿರಾಟ್ ಮನೆಗೂ ಬಂದಿದೆ. ತಮ್ಮ ಸಹೋದರ ವಿಕಾಸ್ ಕೊಹ್ಲಿ ಹೆಸರಲ್ಲಿ ಕೊಹ್ಲಿ ಈ ಕಾರ್ ಖರೀದಿಸಿದ್ದಾರೆ.ಈ ಕಾರಿನ ಬೆಲೆ ಅಂದಾಜು ಮೂರೂವರೆ ಕೋಟಿ ರೂ. ಎನ್ನಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs AFG: ಅಫ್ಘಾನಿಸ್ತಾನ ವಿರುದ್ಧ ವಿಶ್ವದಾಖಲೆಯ ಶತಕ ಸಿಡಿಸಿ ವಿಶಿಷ್ಟವಾಗಿ ಸಂಭ್ರಮಿಸಿದ ಅಭಿಷೇಕ್ ಶರ್ಮಾ Video

ಟೀಂ ಇಂಡಿಯಾ ಮುಖ್ಯ ಆಯ್ಕೆಗಾರನ ಸ್ಥಾನಕ್ಕೆ ಅಜಿತ್ ಅಗರ್ಕರ್ ಬಳಿಕ ಕೇಳಿಬರುತ್ತಿದೆ ಈ ಅಚ್ಚರಿಯ ಹೆಸರು

ಏಷ್ಯನ್ ಗೇಮ್ಸ್ 2026 ಆರಂಭ ಯಾವಾಗ, ಲೈವ್ ಎಲ್ಲಿ ವೀಕ್ಷಿಸಬೇಕು ಇಲ್ಲಿದೆ ಸಂಪೂರ್ಣ ವಿವರ

ಪಾಕಿಸ್ತಾನದ ಯುವ ಕ್ರಿಕೆಟಿಗನಿಗೆ ಜಸ್ಪ್ರೀತ್ ಬುಮ್ರಾಗೆ ಆರು ಸಿಕ್ಸರ್ ಚಚ್ಚೋದೇ ಗುರಿಯಂತೆ ನೋಡ್ರಪ್ಪಾ..

ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಗೆ ಶಾಕ್ ಕೊಡಲು ಮುಂದಾದ ಬಿಸಿಸಿಐ

ಮುಂದಿನ ಸುದ್ದಿ
Show comments