Select Your Language

Notifications

webdunia
webdunia
webdunia
webdunia

ನೀಳಕಾಯದ ಹುಡುಗಿ ಎದುರು ವಿರಾಟ್ ಕೊಹ್ಲಿ ಹೀಗೆ ಮಾಡಿದ್ದೇ ತಪ್ಪಾಯ್ತು!

ಮುಂಬೈ , ಗುರುವಾರ, 11 ಅಕ್ಟೋಬರ್ 2018 (07:10 IST)
ಮುಂಬೈ: ವಿರಾಟ್ ಕೊಹ್ಲಿ ಕಾರ್ಯಕ್ರಮವೊಂದರಲ್ಲಿ ಉದಯೋನ್ಮುಖ ಟೆನಿಸ್ ಆಟಗಾರ್ತಿ ಕರ್ಮನ್ ಕೌರ್ ಎದುರು ಹೀಗೆ ಪೋಸ್ ಕೊಟ್ಟಿದ್ದೇ ತಪ್ಪಾಗಿ ಹೋಯ್ತು. ಇದೀಗ ಟ್ವಿಟರ್ ನಲ್ಲಿ ಟ್ರೋಲ್ ಗೊಳಗಾಗುತ್ತಿದ್ದಾರೆ.

ಕಾರ್ಯಕ್ರಮವೊಂದಕ್ಕೆ ಹೋಗಿದ್ದ ಕೊಹ್ಲಿ 6 ಅಡಿ ಉದ್ದದ ಕರ್ಮನ್ ಜತೆಗೆ ಪೋಸ್ ಕೊಡುವಾಗ ತಾವು ಸ್ವಲ್ಪ ಎತ್ತರ ಕಡಿಮೆ ಎನಿಸಿತೋ ಏನೋ. ಕೊಹ್ಲಿ ಡಯಾಸ್ ಮೇಲೆ ನಿಂತು ಕರ್ಮನ್ ಪಕ್ಕದಲ್ಲೇ ಪೋಸ್ ಕೊಟ್ಟಿದ್ದರು.

ಈ ಫೋಟೋ ನೋಡಿರುವ ಟ್ವಿಟರಿಗರು, ಎಲ್ಲಿ ಹೋದರೂ ಪುರುಷರು ಈಗೋ ಬಿಡಲ್ಲ. ಪುರುಷರ ಅಹಂ ಎನ್ನುವುದು ಕೊಹ್ಲಿಯನ್ನೂ ಬಿಟ್ಟಿಲ್ಲ ಎಂದೆಲ್ಲಾ ಟ್ರೋಲ್ ಮಾಡುತ್ತಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಬೇಡದ ದಾಖಲೆಯ ಅಪಾಯದಲ್ಲಿ ಕೆಎಲ್ ರಾಹುಲ್