Select Your Language

Notifications

webdunia
webdunia
webdunia
webdunia

ಹೊಸ ಫಾರ್ಮ್ ಹೌಸ್ ನಲ್ಲಿ ಕ್ರಿಕೆಟ್ ಪಿಚ್ ನಿರ್ಮಿಸಲಿರುವ ವಿರಾಟ್ ಕೊಹ್ಲಿ

ಹೊಸ ಫಾರ್ಮ್ ಹೌಸ್ ನಲ್ಲಿ ಕ್ರಿಕೆಟ್ ಪಿಚ್ ನಿರ್ಮಿಸಲಿರುವ ವಿರಾಟ್ ಕೊಹ್ಲಿ
ಮುಂಬೈ , ಬುಧವಾರ, 16 ಆಗಸ್ಟ್ 2023 (08:30 IST)
ಮುಂಬೈ: ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗ ಆಲಿಭಾಗ್ ನಲ್ಲಿ ಜಮೀನು ಖರೀದಿಸಿರುವುದು ಎಲ್ಲೆಡೆ ಸುದ್ದಿಯಾಗಿತ್ತು. ಇದೀಗ ಅಲ್ಲಿ ಕೊಹ್ಲಿ ಕ್ರಿಕೆಟ್ ಪಿಚ್ ನಿರ್ಮಿಸಲಿದ್ದಾರಂತೆ.

ಆಲಿಭಾಗ್ ನಲ್ಲಿ ಕೊಹ್ಲಿ ದಂಪತಿ ಸುಂದರ ಫಾರ್ಮ್ ಹೌಸ್ ನಿರ್ಮಾಣ ಮಾಡುತ್ತಿದ್ದಾರೆ. 8 ಎಕರೆ ಪ್ರದೇಶದಲ್ಲಿರುವ ಈ ಜಾಗದಲ್ಲಿ ಕೊಹ್ಲಿ ಕ್ರಿಕೆಟ್ ಪಿಚ್ ಕೂಡಾ ನಿರ್ಮಿಸಲಿದ್ದಾರಂತೆ.

ಇತ್ತೀಚೆಗೆ ತಮ್ಮ ಜಮೀನಿಗೆ ತೆರಳಿ ಸ್ವತಃ ಕೊಹ್ಲಿ ದಂಪತಿ ಫಾರ್ಮ್ ಹೌಸ್‍ ಯಾವ ರೀತಿ ನಿರ್ಮಾಣವಾಗಬೇಕೆಂದು ಸಲಹೆ ಸೂಚನೆ ನೀಡಿದ್ದಾರೆ. ಇದು ಕೊಹ್ಲಿ ದಂಪತಿಯ ಕನಸಿನ ಫಾರ್ಮ್ ಹೌಸ್ ಆಗಲಿದ್ದು, ಹಚ್ಚ ಹಸಿರಿನ ನಡುವೆ ಕ್ರಿಕೆಟ್ ಪಿಚ್ ಕೂಡಾ ತಯಾರಿಸಲು ಕೊಹ್ಲಿ ಸೂಚನೆ ನೀಡಿದ್ದಾರಂತೆ.

Share this Story:

Follow Webdunia kannada

ಮುಂದಿನ ಸುದ್ದಿ

ಏಷ್ಯಾ ಕಪ್ ಗೆ ಟೀಂ ಇಂಡಿಯಾ ಆಯ್ಕೆ ತಡವಾಗಲು ಕಾರಣ ಯಾರು ಗೊತ್ತಾ?