Select Your Language

Notifications

webdunia
webdunia
webdunia
webdunia

ಕೆಎಲ್ ರಾಹುಲ್ ಗೆ ವಿರಾಟ್ ಕೊಹ್ಲಿ ಕ್ಲಾಸ್

ಕೆಎಲ್ ರಾಹುಲ್ ಗೆ ವಿರಾಟ್ ಕೊಹ್ಲಿ ಕ್ಲಾಸ್
ಅಡಿಲೇಡ್ , ಗುರುವಾರ, 3 ನವೆಂಬರ್ 2022 (08:20 IST)
Photo Courtesy: Twitter
ಅಡಿಲೇಡ್: ಕಳಪೆ ಫಾರ್ಮ್ ನಲ್ಲಿದ್ದ ಟೀಂ ಇಂಡಿಯಾ ಕ್ರಿಕೆಟಿಗ ಕೆಎಲ್ ರಾಹುಲ್ ಗೆ ವಿರಾಟ್ ಕೊಹ್ಲಿ ನೆರವು ಸಿಕ್ಕಿದೆ.

ನಿನ್ನೆಯ ಪಂದ್ಯದಲ್ಲಿ ಅರ್ಧಶತಕ ಗಳಿಸಿದ್ದ ರಾಹುಲ್ ಈ ಪಂದ್ಯಕ್ಕೆ ಮೊದಲು ಸೀನಿಯರ್ ಬ್ಯಾಟಿಗ ವಿರಾಟ್ ಕೊಹ್ಲಿಯಿಂದ ಪಾಠ ಹೇಳಿಸಿಕೊಂಡಿದ್ದಾರೆ. ವಿಶೇಷವೆಂದರೆ ಈ ಅರ್ಧಶತಕದ ವೇಳೆಯೂ ಕೊಹ್ಲಿಯೇ ಇನ್ನೊಂದು ತುದಿಯಲ್ಲಿ ಬ್ಯಾಟಿಂಗ್ ಮಾಡುತ್ತಿದ್ದರು.

ಬಾಂಗ್ಲಾದೇಶದ ವಿರುದ್ಧ ಪಂದ್ಯಕ್ಕೆ ಮೊದಲು ಕೊಹ್ಲಿ ಬೌನ್ಸಿ ಎಸೆತವನ್ನು ಎದುರಿಸುವುದು ಹೇಗೆ ಎಂದು ಪಾಠ ಮಾಡಿದ್ದಾರೆ. ಸತತ ರನ್ ಬರಗಾಲ ಎದುರಿಸುತ್ತಿದ್ದ ರಾಹುಲ್ ನೆಟ್ಟಿಗರಿಂದ ತೀವ್ರ ಟೀಕೆಗೆ ಗುರಿಯಾಗಿದ್ದರು.

-Edited by Rajesh Patil

Share this Story:

Follow Webdunia kannada

ಮುಂದಿನ ಸುದ್ದಿ

ಟಿ20 ವಿಶ್ವಕಪ್: ರನೌಟ್ ಮೂಲಕ ಪಂದ್ಯಕ್ಕೆ ಟ್ವಿಸ್ಟ್ ಕೊಟ್ಟ ಕೆಎಲ್ ರಾಹುಲ್