Select Your Language

Notifications

webdunia
webdunia
webdunia
webdunia

ಟೀಂ ಇಂಡಿಯಾದಲ್ಲಿ ವಿಚತ್ರ ಫುಡ್ ಹ್ಯಾಬಿಟ್ ಇರುವ ಆಟಗಾರ ಯಾರೆಂದು ಹೆಸರಿಸಿದ ಕೊಹ್ಲಿ

ಟೀಂ ಇಂಡಿಯಾದಲ್ಲಿ ವಿಚತ್ರ ಫುಡ್ ಹ್ಯಾಬಿಟ್ ಇರುವ ಆಟಗಾರ ಯಾರೆಂದು ಹೆಸರಿಸಿದ ಕೊಹ್ಲಿ
ಮುಂಬೈ , ಸೋಮವಾರ, 17 ಅಕ್ಟೋಬರ್ 2022 (08:10 IST)
ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗರ ವಿಚಿತ್ರ ಆಹಾರ ಶೈಲಿಯ ಬಗ್ಗೆ ವಿರಾಟ್ ಕೊಹ್ಲಿ ಇತ್ತೀಚೆಗೆ ಯೂ ಟ್ಯೂಬ್ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ.

ಭಾರತ ತಂಡದಲ್ಲಿ ವಿಚಿತ್ರವಾಗಿ ಆಹಾರ ಸೇವಿಸುವವರು ಯಾರಾದರೂ ಇದ್ದರೆಯೇ ಎಂದು ಸಂದರ್ಶಕರು ಪ್ರಶ್ನಿಸಿದಾಗ ಕೊಹ್ಲಿ ವೃದ್ಧಿಮಾನ್ ಸಹಾ ಹೆಸರು ಸೂಚಿಸಿದ್ದಾರೆ.

ವೃದ್ಧಿಮಾನ್ ಸಹಾ ನಾನು ನೋಡಿದ ಪ್ರಕಾರ ವಿಚಿತ್ರ ಫುಡ್ ಹ್ಯಾಬಿಟ್ ಇರುವ ಆಟಗಾರ. ನಾನೊಮ್ಮೆ ಗಮನಿಸಿದ ಹಾಗೆ ಅವರ ಪ್ಲೇಟ್ ನಲ್ಲಿ ಬಟರ್ ಚಿಕನ್, ರೋಟಿ, ಸಲಾಡ್ ಜೊತೆಗೆ ರಸಗುಲ್ಲಾ ಸಿಹಿ ತಿಂಡಿಯೂ ಇತ್ತು. ಅಷ್ಟೇ ಅಲ್ಲ, ಅವರು ದಾಲ್, ಅನ್ನ ಜೊತೆಗೆ ಐಸ್ ಕ್ರೀಂ ಕೂಡಾ ಸೇರಿಸಿ ತಿನ್ನುತ್ತಾರೆ. ನನಗೆ ಇದನ್ನು ನೋಡಿ ವಿಚಿತ್ರವೆನಿಸಿತು. ಆದರೆ ನಾನು ಹೀಗೇ ತಿನ್ನೋದು ಎಂದರಂತೆ ವೃದ್ಧಿಮಾನ್!

-Edited by Rajesh Patil

Share this Story:

Follow Webdunia kannada

ಮುಂದಿನ ಸುದ್ದಿ

ಟಿ20 ವಿಶ್ವಕಪ್: ಆರಂಭಿಕ ಪಂದ್ಯದಲ್ಲೇ ಶ್ರೀಲಂಕಾಗೆ ಶಾಕ್ ಕೊಟ್ಟ ನಮೀಬಿಯಾ