Select Your Language

Notifications

webdunia
webdunia
webdunia
webdunia

ಟಿ20 ವಿಶ್ವಕಪ್: ಆರಂಭಿಕ ಪಂದ್ಯದಲ್ಲೇ ಶ್ರೀಲಂಕಾಗೆ ಶಾಕ್ ಕೊಟ್ಟ ನಮೀಬಿಯಾ

ಟಿ20 ವಿಶ್ವಕಪ್: ಆರಂಭಿಕ ಪಂದ್ಯದಲ್ಲೇ ಶ್ರೀಲಂಕಾಗೆ ಶಾಕ್ ಕೊಟ್ಟ ನಮೀಬಿಯಾ
ಗೀಲಾಂಗ್ , ಭಾನುವಾರ, 16 ಅಕ್ಟೋಬರ್ 2022 (16:41 IST)
ಗೀಲಾಂಗ್: ಟಿ20 ವಿಶ್ವಕಪ್ ಕೂಟಕ್ಕೆ ಇಂದು ಚಾಲನೆ ಸಿಕ್ಕಿದ್ದು, ಆರಂಭಿಕ ಪಂದ್ಯದಲ್ಲೇ ಶ್ರೀಲಂಕಾಗೆ ಕ್ರಿಕೆಟ್ ಶಿಶು ನಮೀಬಿಯಾ ಶಾಕ್ ಕೊಟ್ಟಿದೆ.

ಇಂದಿನ ಪಂದ್ಯವನ್ನು ನಮೀಬಿಯಾ 55 ರನ್ ಗಳಿಂದ ಗೆದ್ದುಕೊಂಡಿದೆ. ಮೊದಲು ಬ್ಯಾಟಿಂಗ್ ಮಾಡಿದ ನಮೀಬಿಯಾ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 163 ರನ್ ಗಳಿಸಿತ್ತು.

ಈ ಮೊತ್ತ ಬೆನ್ನತ್ತಿದ ಲಂಕಾ 19 ಓವರ್ ಗಳಲ್ಲಿ 108 ರನ್ ಗಳಿಗೆ ಆಲೌಟ್ ಆಯಿತು. ಬ್ಯಾಟಿಂಗ್, ಫೀಲ್ಡಿಂಗ್, ಬೌಲಿಂಗ್ ಎಲ್ಲರದಲ್ಲೂ ಸರ್ವಾಂಗೀಣ ಪ್ರದರ್ಶನ ನೀಡಿದ ನಮೀಬಿಯಾ ಈ ಕೂಟದಲ್ಲಿ ಇತರ ತಂಡಗಳಿಗೆ ಎಚ್ಚರಿಕೆ ನೀಡಿದೆ.

-Edited by Rajesh Patil

Share this Story:

Follow Webdunia kannada

ಮುಂದಿನ ಸುದ್ದಿ

ಟಿ20 ವಿಶ್ವಕಪ್ ಗೆ ಇಂದಿನಿಂದ ಚಾಲನೆ: ಮೊದಲ ಪಂದ್ಯ ಯಾರ ನಡುವೆ?