Webdunia - Bharat's app for daily news and videos

Install App

ನಾನೀಗ ನಾಯಕನಲ್ಲ! ಎದುರಾಳಿಗೆ ಎಚ್ಚರಿಕೆ ಕೊಟ್ಟ ವಿರಾಟ್ ಕೊಹ್ಲಿ

Webdunia
ಗುರುವಾರ, 20 ಜನವರಿ 2022 (10:05 IST)
ಪಾರ್ಲ್: ವಿರಾಟ್ ಕೊಹ್ಲಿ ಮೈದಾನದಲ್ಲಿ ಆಕ್ರಮಣಕಾರಿ ವರ್ತನೆಯಿಂದಲೇ ಸುದ್ದಿಯಲ್ಲಿರುತ್ತಾರೆ. ಇದೀಗ ನಾಯಕತ್ವ ಬಿಟ್ಟ ಮೇಲೂ ಅವರ ಈ ವರ್ತನೆಯೇನೂ ಕಡಿಮೆಯಾಗಿಲ್ಲ.

ನಿನ್ನೆ ದ.ಆಫ್ರಿಕಾ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ಆಫ್ರಿಕಾದ ಬವುಮಾ ಜೊತೆ ಮಾತಿನ ಚಕಮಕಿ ನಡೆಸಿದ್ದಾರೆ.

ಬವುಮಾ ಹೊಡೆದ ಚೆಂಡನ್ನು ಹಿಡಿದ ಕೊಹ್ಲಿ ನೇರವಾಗಿ ಸ್ಟಂಪ್ ನತ್ತ ಜೋರಾಗಿ ಎಸೆಯುತ್ತಾರೆ. ಈ ವೇಳೆ ಬವುಮಾ ರನ್ ಗಳಿಸಲು ಓಡಿರಲಿಲ್ಲ. ಹೀಗಾಗಿ ಬವುಮಾ ಅಂಪಾಯರ್ ಕಡೆಗೆ ಸನ್ನೆ ಮಾಡಿ ಕೊಹ್ಲಿ ವರ್ತನೆಯನ್ನು ಪ್ರಶ್ನಿಸಿದರು. ಇದು ಕೊಹ್ಲಿಯನ್ನು ಕೆರಳಿಸಿದೆ. ‘ನೀನು ಕ್ರೀಸ್ ನಿಂದ ಮುಂದೆ ಇದ್ದೆ. ಅದಕ್ಕಾಗಿ ನಾನು ಚೆಂಡು ಎಸೆದೆ. ನಾನೀಗ ನಾಯಕನಲ್ಲ. ಪಂದ್ಯ ಮುಗಿದ ಮೇಲೆ ಯಾರಿಗೂ ಉತ್ತರ ಹೇಳಬೇಕಾಗಿಲ್ಲ. ಹಾಗಾಗಿ ನೀನು ನಿನ್ನ ಮಿತಿಯಲ್ಲಿರು’ ಎಂದು ಬವುಮಾಗೆ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ. ಈ ಮಾತುಕತೆ ಸ್ಪಂಪ್ ಮೈಕ್ರೋಫೋನ್ ನಲ್ಲಿ ದಾಖಲಾಗಿದ್ದು, ವೈರಲ್ ಆಗಿದೆ.

ಸಂಬಂಧಿಸಿದ ಸುದ್ದಿ

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

ಮುಂದಿನ ಸುದ್ದಿ
Show comments