Select Your Language

Notifications

webdunia
webdunia
webdunia
webdunia

ಆರೆಂಜ್ ಕ್ಯಾಪ್ ಗೌರವ ಸಿಕ್ಕರೂ ಧರಿಸಲ್ಲ ಎಂದು ವಿರಾಟ್ ಕೊಹ್ಲಿ ಮೊಂಡು ಹಠ ಮಾಡಿದ್ದೇಕೆ?!

ಆರೆಂಜ್ ಕ್ಯಾಪ್ ಗೌರವ ಸಿಕ್ಕರೂ ಧರಿಸಲ್ಲ ಎಂದು ವಿರಾಟ್ ಕೊಹ್ಲಿ ಮೊಂಡು ಹಠ ಮಾಡಿದ್ದೇಕೆ?!
ಬೆಂಗಳೂರು , ಗುರುವಾರ, 19 ಏಪ್ರಿಲ್ 2018 (07:29 IST)
ಬೆಂಗಳೂರು: ಒಂದೆಡೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ಐಪಿಎಲ್ ಕೂಟದಲ್ಲೂ ತನ್ನ ಕಳಪೆ ಪ್ರದರ್ಶನ ಮುಂದುವರಿಸಿದ್ದರೆ ಅತ್ತ ನಾಯಕ ವಿರಾಟ್ ಕೊಹ್ಲಿ ಭರ್ಜರಿ ಬ್ಯಾಟಿಂಗ್ ನಿಂದಾಗಿ ಆರೆಂಜ್ ಕ್ಯಾಪ್ ಗೌರವ ಪಡೆದಿದ್ದಾರೆ.

ಆದರೆ ಕೊಹ್ಲಿ ತಾವು ಆರೆಂಜ್ ಕ್ಯಾಪ್ ಧರಿಸಲ್ಲ ಎಂದು ಮೊಂಡು ಹಠ ಮಾಡಿದ್ದಾರೆ. ಅದಕ್ಕೆ ಕಾರಣವನ್ನೂ ನೀಡಿದ್ದಾರೆ.

‘ತಂಡ ನಾಲ್ಕು ಪಂದ್ಯಗಳ ಪೈಕಿ ಮೂರನ್ನೂ ಸೋತಿರುವಂತಹ ಪರಿಸ್ಥಿತಿಯಲ್ಲಿ ನಾನು ಆರೆಂಜ್ ಕ್ಯಾಪ್ ತೊಟ್ಟು ಮೆರೆಯಲಾರೆ. ನಾವು ಎಷ್ಟೇ ಪ್ರಯತ್ನ ಪಟ್ಟರೂ ಮುಂಬೈ ವಿರುದ್ಧ ನಮಗೆ ಬೇಕಾದಾಗ ವಿಕೆಟ್ ಸಿಗಲಿಲ್ಲ. ನಮ್ಮ ಕೈಯಾರೆ ಪಂದ್ಯವನ್ನು ಕೈ ಚೆಲ್ಲಿದೆವು’ ಎಂದು ಕೊಹ್ಲಿ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್: ಆರೆಂಜ್ ಕ್ಯಾಪ್ ಇದೀಗ ವಿರಾಟ್ ಕೊಹ್ಲಿ ಪಾಲು