Select Your Language

Notifications

webdunia
webdunia
webdunia
webdunia

ಕೊಹ್ಲಿ ದಂಪತಿ ಜೊತೆ ಫುಟ್ಬಾಲ್ ವೀಕ್ಷಿಸಿದ ಶುಬ್ಮನ್ ಗಿಲ್

ಕೊಹ್ಲಿ ದಂಪತಿ ಜೊತೆ ಫುಟ್ಬಾಲ್ ವೀಕ್ಷಿಸಿದ ಶುಬ್ಮನ್ ಗಿಲ್
ಲಂಡನ್ , ಭಾನುವಾರ, 4 ಜೂನ್ 2023 (10:12 IST)
Photo Courtesy: Twitter
ಲಂಡನ್: ಟೀಂ ಇಂಡಿಯಾ ಕ್ರಿಕೆಟಿಗರು ಫುಟ್ಬಾಲ್ ಪ್ರೇಮಿಗಳು ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಇದೀಗ ಡಬ್ಲ್ಯುಟಿಸಿ ಫೈನಲ್ ಆಡಲು ಲಂಡನ್ ನಲ್ಲಿರುವ ಕ್ರಿಕೆಟಿಗ ವಿರಾಟ್ ಕೊಹ್ಲಿ, ಶುಬ್ಮನ್ ಗಿಲ್ ಎಫ್ ಎ ಕಪ್ ಫುಟ್ಬಾಲ್ ಫೈನಲ್ ಪಂದ್ಯ ವೀಕ್ಷಿಸಿದ್ದಾರೆ.

ವೆಂಬ್ಲೇ ಮೈದಾನದಲ್ಲಿ ನಡೆದ ಮ್ಯಾಂಚೆಸ್ಟರ್ ಯುನೈಟೆಡ್ ಮತ್ತು ಮ್ಯಾಂಚೆಸ್ಟರ್ ಸಿಟಿ ನಡುವಿನ ಫೈನಲ್ ಪಂದ್ಯವನ್ನು ವೀಕ್ಷಿಸಲು ಕೊಹ್ಲಿ ಮತ್ತು ಪತ್ನಿ ಅನುಷ್ಕಾ ಶರ್ಮಾ ಮೈದಾನಕ್ಕೆ ಆಗಮಿಸಿದ್ದರು.

ಅವರ ಜೊತೆಗೆ ಕ್ರಿಕೆಟಿಗ ಶುಬ್ಮನ್ ಗಿಲ್ ಕೂಡಾ ಬಂದಿದ್ದರು. ಮೂವರೂ ಜೊತೆಯಾಗಿ ಕುಳಿತು ಫುಟ್ಬಾಲ್ ಪಂದ್ಯ ವೀಕ್ಷಿಸುವ ಫೋಟೋಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ವೈವಾಹಿಕ ಜೀವನಕ್ಕೆ ಕಾಲಿಟ್ಟ ಸಿಎಸ್ ಕೆ ಕ್ರಿಕೆಟಿಗ ಋತುರಾಜ್ ಗಾಯಕ್ ವಾಡ್