Select Your Language

Notifications

webdunia
webdunia
webdunia
webdunia

ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಟಾಪ್ 10 ಸ್ಕೋರ್

ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಟಾಪ್ 10 ಸ್ಕೋರ್
ನವದೆಹಲಿ , ಗುರುವಾರ, 1 ಸೆಪ್ಟಂಬರ್ 2016 (16:33 IST)
ಕಳೆದೆರಡು ದಿನಗಳ ಹಿಂದೆ ಪಾಕಿಸ್ತಾನದ ವಿರುದ್ಧ ನಡೆದ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ನೂತನ ವಿಶ್ವ ದಾಖಲೆಯನ್ನು ಬರೆದಿದೆ. ಕಳೆದ 10 ವರ್ಷಗಳ ಹಿಂದೆ ಶ್ರೀಲಂಕಾ ನೆದರಲ್ಯಾಂಡ್ ವಿರುದ್ಧ ಮಾಡಿದ್ದ ದಾಖಲೆಯನ್ನು ಸರಿಗಟ್ಟಿರುವ ಇಂಗ್ಲೆಂಡ್ ವಿಕೆಟ್ ಪತನದ ಆಧಾರದ ಮೇಲೆ ಮೊದಲ ಸ್ಥಾನವನ್ನು ಗಳಿಸಿಕೊಂಡಿದೆ. 
ಅಷ್ಟಕ್ಕೂ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ದೇಶಗಳು ಯಾವುವು ಎಂಬುದು ನಿಮಗೆ ಗೊತ್ತೇ? ಇಲ್ಲಿದೆ ಮಾಹಿತಿ.
 
1. ಇಂಗ್ಲೆಂಡ್ 443/3- ಪಾಕಿಸ್ತಾನದ ವಿರುದ್ಧ (2016)
 
2. ಶ್ರೀಲಂಕಾ 443/9 ನೆದರ್‌ಲ್ಯಾಂಡ್ ವಿರುದ್ಧ (2006)
 
3. ದಕ್ಷಿಣ ಆಫ್ರಿಕಾ 439/2 -ವೆಸ್ಟ್ ಇಂಡೀಸ್ ವಿರುದ್ಧ (2015)
 
4.ದಕ್ಷಿಣ ಆಫ್ರಿಕಾ 438/9 -ಆಸ್ಟ್ರೇಲಿಯಾ ವಿರುದ್ಧ (2006)
 
5.ದಕ್ಷಿಣ ಆಫ್ರಿಕಾ 438 -ಭಾರತದ ವಿರುದ್ಧ (2015)
 
6. ಆಸ್ಟೇಲಿಯಾ 434/4 ದಕ್ಷಿಣ ಆಫ್ರಿಕಾ ವಿರುದ್ಧ (2006)
 
7. ದಕ್ಷಿಣ ಆಫ್ರಿಕಾ 418/5- ಜಿಂಬಾಬ್ವೆ ವಿರುದ್ಧ (2015)
 
8. ಭಾರತ 418/5  ವೆಸ್ಟ್ ಇಂಡೀಸ್ ವಿರುದ್ಧ (2011) 
 
9. ಆಸ್ಟೇಲಿಯಾ 417/6- ಅಪಘಾನಿಸ್ತಾನದ ವಿರುದ್ಧ (2015) 
 
10. ಭಾರತ 414/7- ಶ್ರೀಲಂಕಾ ವಿರುದ್ಧ (2009)


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ .

Share this Story:

Follow Webdunia kannada

ಮುಂದಿನ ಸುದ್ದಿ

ಓಲಂಪಿಕ್ಸ್‌ನಲ್ಲಿ ಪಾಲ್ಗೊಂಡಿದ್ದ ಕ್ರೀಡಾಪಟುಗಳಿಗೆ ತಲಾ 1,01,000 ರೂಪಾಯಿ ನೀಡಲಿದ್ದಾರೆ ಸಲ್ಮಾನ್