ಐಪಿಎಲ್ ಗಾಗಿ ಕೊಹ್ಲಿ ಜತೆ ನಯವಾಗಿ ನಡೆದುಕೊಂಡಿರಲಿಲ್ಲ: ಆಸೀಸ್ ನಾಯಕ ಟಿಮ್ ಪೇಯ್ನ್

Webdunia
ಶುಕ್ರವಾರ, 10 ಏಪ್ರಿಲ್ 2020 (09:36 IST)
ಸಿಡ್ನಿ: ಐಪಿಎಲ್ ಗಾಗಿ ಆಸ್ಟ್ರೇಲಿಯಾ ಕ್ರಿಕೆಟಿಗರು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯನ್ನು ಸ್ಲೆಡ್ಜಿಂಗ್ ಮಾಡುವುದನ್ನೇ ಬಿಟ್ಟರು ಎಂಬ ಮಾಜಿ ನಾಯಕ ಮೈಕಲ್ ಕ್ಲಾರ್ಕ್ ಹೇಳಿಕೆಗೆ ಹಾಲಿ ನಾಯಕ ಟಿಮ್ ಪೇಯ್ನ್ ತಿರುಗೇಟು ನೀಡಿದ್ದಾರೆ.


ನಾವು ಯಾರೂ ಕೊಹ್ಲಿ ಜತೆ ಐಪಿಎಲ್ ಗಾಗಿ ನಯವಾಗಿ ನಡೆದುಕೊಂಡಿರಲಿಲ್ಲ. ಐಪಿಎಲ್ ಗುತ್ತಿಗೆ ಪಡೆಯಲು ಅವರ ಜತೆ ನಯವಾಗಿ ನಡೆದುಕೊಂಡಿದ್ದು ಯಾರು ಎಂದೂ ನನಗೆ ಗೊತ್ತಿಲ್ಲ. ಅವರನ್ನು ಕೆಣಕಿದರೆ ಮತ್ತಷ್ಟು ತಿರುಗಿ ಬೀಳುತ್ತಾರೆ ಎಂದು ಸೈಲೆಂಟ್ ಆಗಿದ್ದೆವು ಎಂದು ಪೇಯ್ನ್ ಹೇಳಿಕೊಂಡಿದ್ದಾರೆ.

ಯಾವುದೇ ಆಟಗಾರರನ್ನು ಕೆಣಕಿದಷ್ಟು ಆತ ಮತ್ತಷ್ಟು ಕೆರಳಿ ತಿರುಗಿ ಬೀಳಲು ನೋಡುತ್ತಾನೆ. ಕೊಹ್ಲಿ ವಿಚಾರದಲ್ಲೂ ಇದೇ  ಕಾರಣಕ್ಕೆ ನಾವು ಹಾಗೆ ನಡೆದುಕೊಂಡಿದ್ದೆವು ಎಂದು ಪೇಯ್ನ್ ಹೇಳಿಕೊಂಡಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs SA: ಟೀಂ ಇಂಡಿಯಾ ವಿರುದ್ಧ ಜುಜುಬಿ ಮೊತ್ತಕ್ಕೆ ಆಲೌಟ್ ಆದ ದಕ್ಷಿಣ ಆಫ್ರಿಕಾ

IND vs SA: ಟಾಸ್ ಗೆದ್ದ ದಕ್ಷಿಣ ಆಫ್ರಿಕಾ, ಬೆಸ್ಟ್ ಟೀಂ ಕಣಕ್ಕಿಳಿಸಿದ ಟೀಂ ಇಂಡಿಯಾ

ಮೊಹಮ್ಮದ್ ಶಮಿ ಯಾಕೆ ಆಯ್ಕೆ ಮಾಡಿಲ್ಲ ಎಂದು ಕೇಳಿದ್ದಕ್ಕೆ ಶುಭಮನ್ ಗಿಲ್ ಉತ್ತರ ಹೀಗಿತ್ತು

ಕ್ರಿಕೆಟ್ ಸುಂದರಿ ಸ್ಮೃತಿ ಮಂಧಾನ ಮದುವೆ ಕಾರ್ಡ್ ಫೋಟೋ ವೈರಲ್

IND vs SA Test: ಟೀಂ ಇಂಡಿಯಾ ಪ್ಲೇಯಿಂಗ್ ಇಲೆವೆನ್ ಹೇಗಿರಲಿದೆ

ಮುಂದಿನ ಸುದ್ದಿ
Show comments