Select Your Language

Notifications

webdunia
webdunia
webdunia
webdunia

ಜುಲೈನಲ್ಲಿ ಇಂಗ್ಲೆಂಡ್ ಪ್ರವಾಸ ಮಾಡಲಿರುವ ಟೀಂ ಇಂಡಿಯಾ

ಜುಲೈನಲ್ಲಿ ಇಂಗ್ಲೆಂಡ್ ಪ್ರವಾಸ ಮಾಡಲಿರುವ ಟೀಂ ಇಂಡಿಯಾ
ಮುಂಬೈ , ಭಾನುವಾರ, 10 ಏಪ್ರಿಲ್ 2022 (07:00 IST)
ಮುಂಬೈ: ಟಿ20 ವಿಶ್ವಕಪ್ ಗೆ ಮೊದಲು ಟೀಂ ಇಂಡಿಯಾ ಇಂಗ್ಲೆಂಡ್ ಪ್ರವಾಸ ಮಾಡಲಿದ್ದು, ಎರಡು ಟಿ20 ಅಭ್ಯಾಸ ಪಂದ್ಯವನ್ನೂ ಆಡಲಿದೆ.

ಟೆಸ್ಟ್ ಸರಣಿಗಾಗಿ ಇಂಗ್ಲೆಂಡ್ ಗೆ ತೆರಳಲಿರುವ ಟೀಂ ಇಂಡಿಯಾ ಇದಕ್ಕೆ ಮೊದಲು ಕೌಂಟಿ ತಂಡಗಳ ಎದುರು ಟಿ20 ಅಭ್ಯಾಸ ಪಂದ್ಯವಾಡಲಿದೆ.

ಕಳೆದ ವರ್ಷ ಕೊರೋನಾದಿಂದಾಗಿ ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದಾಗ ಭಾರತಕ್ಕೆ ಕೊನೆಯ ಪಂದ್ಯವಾಡಲು ಸಾಧ್ಯವಾಗಿರಲಿಲ್ಲ. ಈ ಉಳಿದ ಪಂದ್ಯ ಜುಲೈ 1 ರಿಂದ ಆರಂಭವಾಗಲಿದೆ. ಇದಾದ ಬಳಿಕ ಟಿ20 ಮತ್ತು ಏಕದಿನ ಸರಣಿಯನ್ನೂ ಆಡಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 2022: ಟಾಪರ್ ಕೆಕೆಆರ್ ಗೆ ಡೆಲ್ಲಿ ಎದುರಾಳಿ