ಟೀಂ ಇಂಡಿಯಾ ಟೆಸ್ಟ್ ತಂಡಕ್ಕೆ ನಡೆಯುತ್ತಾ ಮೇಜರ್ ಸರ್ಜರಿ?

Webdunia
ಸೋಮವಾರ, 17 ಜನವರಿ 2022 (08:40 IST)
ಮುಂಬೈ: ದ.ಆಫ್ರಿಕಾ ವಿರುದ್ಧವೂ ದಯನೀಯ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಮೇಲೆ ಟೀಂ ಇಂಡಿಯಾ ಟೆಸ್ಟ್ ತಂಡದಲ್ಲಿ ಮುಂದಿನ ದಿನಗಳಲ್ಲಿ ಬದಲಾವಣೆಯಾದರೂ ಅಚ್ಚರಿಯಿಲ್ಲ.

ಟೆಸ್ಟ್ ಕ್ರಿಕೆಟ್ ನಲ್ಲಿ ಕ್ರೀಸ್ ಗಂಟಿ ನಿಂತು ಆಡುವ ಬ್ಯಾಟಿಗರು ಬೇಕು. ಆದರೆ ಈ ಸರಣಿ ಮಾತ್ರವಲ್ಲ, ಕಳೆದ ನ್ಯೂಜಿಲೆಂಡ್ ಸರಣಿಯಲ್ಲೂ ಭಾರತದ ಒಂದೋ-ಎರಡೋ ಬ್ಯಾಟಿಗರು ಮಾತ್ರ ರನ್ ಗಳಿಸಿದ್ದಾರೆ. ಉಳಿದವರು ಲೆಕ್ಕ ಭರ್ತಿಗೆ ಮಾತ್ರ.

ಹೀಗಾಗಿ ಯುವ ಆಟಗಾರರಾದರೂ ರನ್ ಗಳಿಸುವ ಆಟಗಾರರಿಗೆ ಮಣೆ ಹಾಕಿ ಮುಂದಿನ ಶ್ರೀಲಂಕಾ ವಿರುದ್ಧದ ಟೆಸ್ಟ್ ಪಂದ್ಯದ ವೇಳೆ ತಂಡದಲ್ಲಿ ಮಹತ್ತರ ಬದಲಾವಣೆಯಾದರೂ ಅಚ್ಚರಿಯಿಲ್ಲ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಏನಪ್ಪಾ ಪ್ರಾಕ್ಟೀಸ್ ಮಾಡಕ್ಕೂ ಬಿಡಲ್ವಾ: ಕ್ಯಾಮರಾಮ್ಯಾನ್ ಮೇಲೆ ಸಿಟ್ಟಾದ ಸ್ಮೃತಿ ಮಂಧಾನ Video

WPL 2026: ಮುಂಬೈ ಬೌಲರ್ ಕೊನೆಯ ಎಸೆತದಲ್ಲಿ ಮಾಡಿದ ತಪ್ಪಿನ ಲಾಭ ಪಡೆದ ನಡಿನ್ ಡಿ ಕ್ಲರ್ಕ್ Video

WPL 2026: ಆರ್ ಸಿಬಿ ಪರ ಅದ್ಭುತ ಬೌಲಿಂಗ್ ಮಾಡಿದ ವಿದೇಶೀ ತಾರೆಯರು

WPL 2026: ಆರ್‌ಸಿಬಿ, ಮುಂಬೈ ಆರಂಭಿಕ ಪಂದ್ಯಕ್ಕೆ ಮತ್ತಷ್ಟು ರಂಗು ತುಂಬಲಿದ್ದಾರೆ ಈ ಕಲಾವಿದರು

ಎರಡು ವರ್ಷದ ನಂತರ ಟ್ರೈನಿಂಗ್ ಫೋಟೋ ಹಂಚಿಕೊಂಡ ಕೊಹ್ಲಿ: ಅಷ್ಟಕ್ಕೂ ಕಿಂಗ್ ಹಂಚಿಕೊಳ್ಳದೇ ಇದ್ದಿದ್ದು ಯಾಕೆ

ಮುಂದಿನ ಸುದ್ದಿ
Show comments