Select Your Language

Notifications

webdunia
webdunia
webdunia
webdunia

ನನಗೆ ಇದು ಅತ್ಯಂತ ಬೇಸರದ ದಿನ: ಕೊಹ್ಲಿ ರಾಜೀನಾಮೆ ಬಗ್ಗೆ ರವಿಶಾಸ್ತ್ರಿ ಹೇಳಿಕೆ

ರವಿಶಾಸ್ತ್ರಿ
ಮುಂಬೈ: ಟೀಂ ಇಂಡಿಯಾ ಟೆಸ್ಟ್ ನಾಯಕತ್ವಕ್ಕೂ ಗುಡ್ ಬೈ ಹೇಳಿದ ವಿರಾಟ್ ಕೊಹ್ಲಿ ನಿರ್ಧಾರಕ್ಕೆ ಮಾಜಿ ಕೋಚ್ ರವಿ ಶಾಸ್ತ್ರಿ ಪ್ರತಿಕ್ರಿಯಿಸಿದ್ದಾರೆ.

ಕೊಹ್ಲಿ ಜೊತೆಗಿನ ಫೋಟೋ ಪ್ರಕಟಿಸಿರುವ ರವಿಶಾಸ್ತ್ರಿ ವೈಯಕ್ತಿಕವಾಗಿ ಇದು ನನಗೆ ಅತ್ಯಂತ ಬೇಸರದ ದಿನ ಎಂದಿದ್ದಾರೆ.

‘ವಿರಾಟ್ ಯಾವತ್ತೂ ನೀನು ನಿನ್ನ ತಲೆ ಎತ್ತಿ ಮುನ್ನಡೆಯಬಹುದು. ನೀನು ಖಂಡಿತವಾಗಿಯೂ ಭಾರತೀಯ ಕ್ರಿಕೆಟ್ ನ ಆಕ್ರಮಣಕಾರಿ ಮತ್ತು ಯಶಸ್ವೀ ನಾಯಕರಲ್ಲೊಬ್ಬ. ವೈಯಕ್ತಿಕವಾಗಿ ಇದು ನನಗೆ ಬೇಸರದ ದಿನ’ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಡಿಆರ್ ಎಸ್ ವಿವಾದ: ಟೀಂ ಇಂಡಿಯಾಕ್ಕೆ ಐಸಿಸಿ ಖಡಕ್ ಎಚ್ಚರಿಕೆ