Select Your Language

Notifications

webdunia
webdunia
webdunia
webdunia

ಅಫ್ಘಾನಿಸ್ತಾನದ ಮೇಲಿದೆ ಟೀಂ ಇಂಡಿಯಾ ವಿಶ್ವಕಪ್ ಭವಿಷ್ಯ!

ಅಫ್ಘಾನಿಸ್ತಾನದ ಮೇಲಿದೆ ಟೀಂ ಇಂಡಿಯಾ ವಿಶ್ವಕಪ್ ಭವಿಷ್ಯ!
ದುಬೈ , ಭಾನುವಾರ, 7 ನವೆಂಬರ್ 2021 (08:45 IST)
ದುಬೈ: ಟಿ20 ವಿಶ್ವಕಪ್ ನಲ್ಲಿ ಟೀಂ ಇಂಡಿಯಾ ಮುಂದಿನ ಹಂತಕ್ಕೆ ಸೇರ್ಪಡೆಯಾಗಬೇಕಾದರೆ ಈಗ ಅಫ್ಘಾನಿಸ್ತಾನದ ಪರ ಪ್ರಾರ್ಥಿಸುವಂತಾಗಿದೆ.

ಇಂದು ನ್ಯೂಜಿಲೆಂಡ್ ಮತ್ತು ಅಫ್ಘನ್ ತಂಡಗಳು ಸೆಣಸಾಡಲಿದ್ದು, ಈ ಪಂದ್ಯದಲ್ಲಿ ನ್ಯೂಜಿಲೆಂಡ್ ಸೋತರೆ ಭಾರತದ ಸೆಮಿಫೈನಲ್ ಹಾದಿ ಸುಗಮವಾಗಲಿದೆ. ಇಲ್ಲವೇ ಅಫ್ಘಾನಿಸ್ತಾನ ವೀರೋಚಿತವಾಗಿ ಸೋಲು ಕಾಣಬೇಕು.

ಒಂದು ವೇಳೆ ಇಂದು ನ್ಯೂಜಿಲೆಂಡ್ ಭರ್ಜರಿ ಜಯ ಗಳಿಸಿದರೆ ಭಾರತದ ಸೆಮಿಫೈನಲ್ ಹಾದಿ ಅಂತ್ಯವಾಗಲಿದೆ. ಪಟ್ಟಿಯಲ್ಲಿ ಭಾರತ ಮೂರನೇ ಸ್ಥಾನದಲ್ಲಿದ್ದು, ಎರಡನೇ ಸ್ಥಾನಕ್ಕಾಗಿ ನ್ಯೂಜಿಲೆಂಡ್ ಜೊತೆ ಜಿದ್ದಾಜಿದ್ದಿನ ಹೋರಾಟ ನಡೆಸುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಗೆಲುವಿನ ಬಳಿಕ ಸ್ಕಾಟ್ ಲೆಂಡ್ ಡ್ರೆಸ್ಸಿಂಗ್ ರೂಂಗೆ ತೆರಳಿದ ಕೊಹ್ಲಿ, ರಾಹುಲ್