Select Your Language

Notifications

webdunia
webdunia
webdunia
webdunia

ಇಂಗ್ಲೆಂಡ್ ವಿರುದ್ಧ ಸೋತಿದ್ದರಿಂದ ಟೀಂ ಇಂಡಿಯಾಗೆ ಆದ ನಷ್ಟಗಳೇನು?

ಇಂಗ್ಲೆಂಡ್ ವಿರುದ್ಧ ಸೋತಿದ್ದರಿಂದ ಟೀಂ ಇಂಡಿಯಾಗೆ ಆದ ನಷ್ಟಗಳೇನು?
ಮುಂಬೈ , ಗುರುವಾರ, 7 ಜುಲೈ 2022 (09:00 IST)
ಮುಂಬೈ: ಇಂಗ್ಲೆಂಡ್ ವಿರುದ್ಧ ಐದನೇ ಟೆಸ್ಟ್ ಪಂದ್ಯವನ್ನು ಹೀನಾಯವಾಗಿ ಸೋತು ಸರಣಿ ಡ್ರಾ ಮಾಡಿಕೊಂಡರೂ ಟೀಂ ಇಂಡಿಯಾಗೆ ಭಾರೀ ನಷ್ಟವಾಗಿದೆ.

ಈ ಪಂದ್ಯದಲ್ಲಿ ಸೋತಿರುವುದರಿಂದ ಟೀಂ ಇಂಡಿಯಾ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಅಂಕಪಟ್ಟಿಯಲ್ಲಿ ತೀರಾ ಹಿನ್ನಡೆ ಅನುಭವಿಸಿದೆ.

ಈ ಸೋಲಿನೊಂದಿಗೆ ಎರಡು ಅಂಕಗಳನ್ನು ಕಳೆದುಕೊಂಡಿರುವ ಟೀಂ ಇಂಡಿಯಾ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಜಾರಿದೆ. ಭಾರತದ ಸೋಲಿನ ಲಾಭ ಪಡೆದುಕೊಂಡ ಪಾಕಿಸ್ತಾನ ಮೂರನೇ ಸ್ಥಾನಕ್ಕೆ ಏರಿದೆ. ಇದೀಗ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಗೆ ಗೆಲುವಿನ ಸಂಖ್ಯೆ ಆಧರಿಸಿ ಶೇಕಡಾವಾರು ಪದ್ಧತಿಯಲ್ಲಿ ಅಂಕ ನೀಡಲಾಗುತ್ತಿದೆ. ಹೀಗಾಗಿ ಪ್ರತೀ ಟೆಸ್ಟ್ ಗೆಲುವೂ ಎಲ್ಲಾ ತಂಡಗಳಿಗೆ ಮಹತ್ವದ್ದಾಗಿರುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಭಾರತ ಕ್ರಿಕೆಟ್ ನ ಕೂಲ್ ಕ್ಯಾಪ್ಟನ್ ಧೋನಿ ಬರ್ತ್ ಡೇಗೆ ಅಭಿಮಾನಿಗಳ ಸ್ಪೆಷಲ್ ಗಿಫ್ಟ್