Select Your Language

Notifications

webdunia
webdunia
webdunia
webdunia

ಡಬ್ಲ್ಯುಟಿಸಿ ಶ್ರೇಯಾಂಕದಲ್ಲಿ ಟೀಂ ಇಂಡಿಯಾ ಈಗ ನಂ.1

ಡಬ್ಲ್ಯುಟಿಸಿ ಶ್ರೇಯಾಂಕದಲ್ಲಿ ಟೀಂ ಇಂಡಿಯಾ ಈಗ ನಂ.1
ದುಬೈ , ಭಾನುವಾರ, 16 ಜುಲೈ 2023 (09:00 IST)
ದುಬೈ: ವೆಸ್ಟ್ ಇಂಡೀಸ್ ವಿರುದ್ಧ ಮೊದಲ ಟೆಸ್ಟ್ ಪಂದ್ಯವನ್ನು ಭರ್ಜರಿಯಾಗಿ ಇನಿಂಗ್ಸ್ ಮತ್ತು 141 ರನ್ ಗಳ ಅಂತರದಿಂದ ಗೆದ್ದ ಟೀಂ ಇಂಡಿಯಾ ಡಬ್ಲ್ಯುಟಿಸಿ ಶ್ರೇಯಾಂಕದಲ್ಲಿ ಅಗ್ರಸ್ಥಾನಕ್ಕೇರಿದೆ.

2023-25 ರ ಮೂರನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನ ಮೊದಲ ಟೆಸ್ಟ್ ಪಂದ್ಯ ಇದಾಗಿತ್ತು. ಈ ಪಂದ್ಯವನ್ನು ಗೆದ್ದ ಟೀಂ ಇಂಡಿಯಾ 100 ಶೇಕಡಾವಾರು ಗೆಲುವಿನ ಸರಾಸರಿಯೊಂದಿಗೆ  12 ಅಂಕ ಸಂಪಾದಿಸಿತ್ತು.

ಇದರೊಂದಿಗೆ ಇದುವರೆಗೆ 22 ಅಂಕಗಳೊಂದಿಗೆ 66.11 ರ ಶೇಕಡಾವಾರು ಗೆಲುವಿನ ಸರಾಸರಿ ಹೊಂದಿದ್ದ ಆಸ್ಟ್ರೇಲಿಯಾವನ್ನು ಹಿಂದಿಕ್ಕಿ ನಂ.1 ತಂಡವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಲಕ್ನೋ ಫ್ರಾಂಚೈಸಿಯಲ್ಲಿ ಗೌತಮ್ ಗಂಭೀರ್ ಮೆಂಟರ್ ಸ್ಥಾನಕ್ಕೆ ಕುತ್ತು?