Select Your Language

Notifications

webdunia
webdunia
webdunia
webdunia

ರನ್ ಗಳಿಸುವ ಧಾವಂತದಲ್ಲಿ ಎಡವಿ ಬಿದ್ದ ಟೀಂ ಇಂಡಿಯಾ

ಭಾರತ-ಶ್ರೀಲಂಕಾ ಟೆಸ್ಟ್ ಸರಣಿ
ದೆಹಲಿ: ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನ ಭೋಜನ ವಿರಾಮದ ವೇಳೆಗೆ ಟೀಂ ಇಂಡಿಯಾ ದ್ವಿತೀಯ ಇನಿಂಗ್ಸ್ ನಲ್ಲಿ 2 ವಿಕೆಟ್ ನಷ್ಟಕ್ಕೆ 51 ರನ್ ಗಳಿಸಿದೆ.
 

ರನ್ ಗಳಿಸುವ ಆತುರದಲ್ಲಿ ಮುರಳಿ ವಿಜಯ್ ರನ್ನು ಆರಂಭದಲ್ಲಿಯೇ ಕಳೆದುಕೊಂಡ ಟೀಂ ಇಂಡಿಯಾ ಪ್ರಯೋಗ ಮಾಡಲು ಹೋಗಿ ಮೂರನೇ ಕ್ರಮಾಂಕದಲ್ಲಿ ಅಜಿಂಕ್ಯಾ ರೆಹಾನೆಯನ್ನು ಕಣಕ್ಕಿಳಿಸಿತು.

ಆದರೆ ರೆಹಾನೆ ಕೂಡಾ 10 ರನ್ ಗಳಿಸಿ ದಿಲ್ರುವಾನ್ ಪೆರೇರಾಗೆ ವಿಕೆಟ್ ಒಪ್ಪಿಸಿದರು. ಇದೀಗ ಕ್ರೀಸ್ ನಲ್ಲಿ 17  ರನ್ ಗಳಿಸಿರುವ ಚೇತೇಶ್ವರ ಪೂಜಾರ ಮತ್ತು 15 ರನ್ ಗಳಿಸಿರುವ ಶಿಖರ್ ಧವನ್ ಇದ್ದಾರೆ. ಇದೀಗ ಭಾರತ ಒಟ್ಟಾರೆ 214 ರನ್ ಮುನ್ನಡೆ ಪಡೆದಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಬಾಲ ಮುದುರಿಕೊಂಡಿತು ಶ್ರೀಲಂಕಾ