Daily Horoscope
✕

ಟೀಂ ಇಂಡಿಯಾ ಕ್ರಿಕೆಟಿಗರು ತೊಡುವ ಸಮವಸ್ತ್ರದ ಬೆಲೆಯೆಷ್ಟು?

Webdunia
ಬುಧವಾರ, 21 ಸೆಪ್ಟಂಬರ್ 2022 (08:00 IST)
ಮುಂಬೈ: ಟಿ20 ವಿಶ್ವಕಪ್ ಗೆ ಮುನ್ನ ಟೀಂ ಇಂಡಿಯಾಗೆ ಹೊಸ ಜರ್ಸಿ ನೀಡಲಾಗುತ್ತಿದ್ದು, ಈ ಜೆರ್ಸಿಯನ್ನು ಅಭಿಮಾನಿಗಳೂ ಖರೀದಿಸಲು ಅವಕಾಶವಿದೆ.

ಟೀಂ ಇಂಡಿಯಾ ಕ್ರಿಕೆಟಿಗರ ಸಮವಸ್ತ್ರದ ಪ್ರಾಯೋಜಕತ್ವವನ್ನು ಎಂಪಿಎಲ್ ಸಂಸ್ಥೆ ವಹಿಸಿಕೊಂಡಿದ್ದು, ನೀಲಿ ಬಣ್ಣದ ಸಮವಸ್ತ್ರವೊಂದಕ್ಕೆ ಆಗುವ ವೆಚ್ಚವೆಷ್ಟು ಗೊತ್ತೇ? ಈ ಸಮವಸ್ತ್ರದ ಮೂಲ ಬೆಲೆ ಸುಮಾರು 4000 ರೂ. ಎಂಪಿಎಲ್ ಅಧಿಕೃತ ವೆಬ್ ಸೈಟ್ ನಲ್ಲಿ ಈ ಜೆರ್ಸಿಯನ್ನು ಖರೀದಿಸಬಹುದು.

ಒಂದು ವೇಳೆ ನಿಮಗೆ ನಿಮ್ಮ ಮೆಚ್ಚಿನ ಕ್ರಿಕೆಟಿಗರ ಹೆಸರು ಪ್ರಿಂಟ್ ಮಾಡಲಾಗಿರುವ ಜೆರ್ಸಿ ಬೇಕೆಂದಾದರೆ 3,999 ರೂ. ನೀಡಬೇಕು. ಇಲ್ಲವೇ ಖಾಲಿ ಸಮವಸ್ತ್ರ ಬೇಕೆಂದರೆ ಕೇವಲ 1,999 ರೂ. ನೀಡಿದರೂ ಸಾಕು. ಎಂಪಿಎಲ್ ಸ್ಪೋರ್ಟ್ಸ್ ಡಾಟ್ ಇನ್ ಎಂಬ ವೆಬ್ ಸೈಟ್‍ ನಲ್ಲಿ ಖರೀದಿ ಮಾಡಬಹದು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

Asian Games 2026: ಪಾಕಿಸ್ತಾನಿಗಳನ್ನು ಚಚ್ಚಿ ಹಾಕಿದ ಅಭಿಷೇಕ್ ಶರ್ಮಾ, ತಿಲಕ್ ವರ್ಮ

Asian Games 2026: ಭಾರತ vs ಪಾಕಿಸ್ತಾನ ಹೈ-ವೋಲ್ಟೇಜ್ ಪಂದ್ಯ; ಟಾಸ್ ಗೆದ್ದ ಬಳಿಕ ಉಭಯ ನಾಯಕರು ಕೈಕಲುಕಿದ್ರಾ ನೋಡಿ

Asian Games 2026: 17ರ ಹರೆಯದಲ್ಲೇ ಚಾರಿತ್ರಿಕ ಸಾಧನೆ; ಆರ್ಚರಿಯಲ್ಲಿ ಚಿನ್ನ ಗೆದ್ದು ಇತಿಹಾಸ ಬರೆದ ಕುಮ್‌ಕುಮ್ ಮೊಹೋದ್

ಐಸಿಸಿ ಏಕದಿನ ವಿಶ್ವಕಪ್ 2027 ವೇಳಾಪಟ್ಟಿ ಪ್ರಕಟ: ಭಾರತ vs ಪಾಕಿಸ್ತಾನ ಹೈ-ವೋಲ್ಟೇಜ್ ಪಂದ್ಯದ ದಿನಾಂಕ ಮತ್ತು ಮೈದಾನ ಇಲ್ಲಿದೆ

ಕೆಎಲ್ ರಾಹುಲ್ ಗೆ ಟೀಂ ಇಂಡಿಯಾದಲ್ಲಿ ಇದೆಂಥಾ ಅನ್ಯಾಯ

ಮುಂದಿನ ಸುದ್ದಿ
Show comments