Daily Horoscope
✕

ಟೀಂ ಇಂಡಿಯಾ ಕ್ರಿಕೆಟಿಗರ ಬೀಚ್ ಮಸ್ತಿ

Webdunia
ಶುಕ್ರವಾರ, 2 ಸೆಪ್ಟಂಬರ್ 2022 (16:02 IST)
ದುಬೈ: ಏಷ್ಯಾ ಕಪ್ ಕ್ರಿಕೆಟ್ ಆಡಲು ಅರಬರ ನಾಡಿಗೆ ತೆರಳಿರುವ ಟೀಂ ಇಂಡಿಯಾ ಕ್ರಿಕೆಟಿಗರು ಸೂಪರ್ ಫೋರ್ ಹಂತಕ್ಕೆ ಮೊದಲು ಬೀಚ್ ನಲ್ಲಿ ಮಸ್ತಿ ಮಾಡಿದ್ದಾರೆ.

ಭಾನುವಾರ ಸೂಪರ್ ಫೋರ್ ಹಂತದ ಪಂದ್ಯಗಳು ಪ್ರಾರಂಭವಾಗಲಿದ್ದು, ಅದಕ್ಕೆ ಮೊದಲು ಟೀಂ ಇಂಡಿಯಾ ಕ್ರಿಕೆಟಿಗರು ಬೀಚ್ ನಲ್ಲಿ ಸರ್ಫಿಂಗ್, ಬೀಚ್ ವಾಲಿಬಾಲ್ ಆಡುತ್ತಾ ರಿಲ್ಯಾಕ್ಸ್ ಆಗಿದ್ದಾರೆ.

ರೋಹಿತ್ ಶರ್ಮಾ,  ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಯಜುವೇಂದ್ರ ಚಾಹಲ್, ಹಾರ್ದಿಕ್ ಪಾಂಡ್ಯ, ಸೂರ್ಯಕುಮಾರ್‍  ಯಾದವ್ ಸೇರಿದಂತೆ ಎಲ್ಲಾ ಕ್ರಿಕೆಟಿಗರು ಜೊತೆಯಾಗಿ ಮೋಜು ಮಸ್ತಿ ಮಾಡುವ ಕ್ಷಣಗಳನ್ನು ಬಿಸಿಸಿಐ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ. ಇವರಿಗೆ ಕೋಚ್ ದ್ರಾವಿಡ್ ಸೇರಿದಂತೆ ಸಹಾಯಕ ಸಿಬ್ಬಂದಿಗಳೂ ಜೊತೆಯಾಗಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

ಉರ್ಸೋದು ಅಂದ್ರೆ ಹೀಗೆ… ಪಾಕಿಸ್ತಾನವನ್ನು ಅಂಡರ್ 19 ಏಷ್ಯಾಕಪ್ ನಲ್ಲಿ ಸೋಲಿಸಿ ಭಾರತ ತಂಡ ಸಂಭ್ರಮಿಸಿದ ಪರಿಗೆ ಧಗ ಧಗ.. Video

ವಿರಾಟ್ ಕೊಹ್ಲಿ, ರೋಹಿತ್ ಈ ಪಿಚ್ ನಲ್ಲಿ ಆಡುವುದನ್ನು ಕಲಿಯಬೇಕೇ, ಏನು ಮಾತಾಡ್ತಿದ್ದೀರಿ: ಗಂಭೀರ್ ಗೆ ಫ್ಯಾನ್ಸ್ ಕ್ಲಾಸ್

ಕಣ್ಣಾ ಮುಚ್ಚೇ ಕೂ…. ಪೆವಿಲಿಯನ್ ನಿಂದಲೇ ಮಕ್ಕಳಿಗೆ ರೋಹಿತ್ ಶರ್ಮಾ ಸಿಗ್ನಲ್, ಕಣ್ಣಾಮುಚ್ಚಾಲೆ ಆಟ: ಕ್ಯೂಟ್ Video

IND vs NZ: ನಡಿಯೋ ಲೇಯ್… ನ್ಯೂಜಿಲೆಂಡ್ ಬ್ಯಾಟಿಗ ಸೀಫರ್ಟ್ ಗೆ ವೇಗಿ ಗುರ್ನೂರ್ ಬ್ರಾರ್ ಹದ್ದು ಮೀರಿದ ವರ್ತನೆ: Video

ಹಿರಿಯ ಅಭಿಮಾನಿಯ ಆಸೆ ಈಡೇರಿಸಿದ ರೋಹಿತ್, ವಿರಾಟ್ Video

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಮುಂದಿನ ಸುದ್ದಿ
Show comments