Select Your Language

Notifications

webdunia
webdunia
webdunia
webdunia

ತಮಿಳುನಾಡಿನ ಈ ಬಾಲಕಿ 13 ರನ್ ಕೊಟ್ಟು 6 ವಿಕೆಟ್ ಕಿತ್ತಳು!

ತಮಿಳುನಾಡಿನ ಈ ಬಾಲಕಿ 13 ರನ್ ಕೊಟ್ಟು 6 ವಿಕೆಟ್ ಕಿತ್ತಳು!
Chennai , ಸೋಮವಾರ, 9 ಜನವರಿ 2017 (12:28 IST)
ಚೆನ್ನೈ: ಕ್ರಿಕೆಟ್ ನಲ್ಲಿ ಸಾಧನೆ ಮಾಡುವುದು ಹುಡುಗರು ಮಾತ್ರವಲ್ಲ ಎನ್ನುವುದನ್ನು ತಮಿಳುನಾಡಿನ ಈ ಬಾಲಕಿ ಸಾಧಿಸಿ ತೋರಿದ್ದಾಳೆ.  ಬೌಲರ್ ಎಲೋಕ್ಸಿ ಅರುಣ್ ಗೋವಾ ವಿರುದ್ಧ ಅಂಡರ್ 16 ವಯೋಮಿತಯ ಪಂದ್ಯದಲ್ಲಿ 13 ರನ್ ಕೊಟ್ಟು 6 ವಿಕೆಟ್ ಕಿತ್ತಿದ್ದಾಳೆ.

ದ. ವಲಯದ ಪರ ಅರುಣ್ ಆಡುತ್ತಿದ್ದಾಳೆ. ಆಕೆಯ ಈ ಸಾಧನೆಯಿಂದಾಗಿ ತಮಿಳುನಾಡು ಗೋವಾ ವಿರುದ್ಧ ಎಂಟು ವಿಕೆಟ್ ಗಳಿಂದ ಗೆಲುವು ಸಾಧಿಸಿತು. ಈ ಪಂದ್ಯ ಆಂಧ್ರ ಪ್ರದೇಶದ ವಿಳಿಯಾನಗರಂ ಮೈದಾನದಲ್ಲಿ ನಡೆಯಿತು.

ಈ ಮೈದಾನದಲ್ಲಿ ರಣಜಿ ಪಂದ್ಯಗಳು ನಡೆಯುತ್ತವೆ. ಬಾಲಕಿಯ ಸಾಧನೆಗೆ ಕ್ರಿಕೆಟ್ ವಲಯ ನಿಬ್ಬೆರಗಾಗಿದೆ. ಆಕೆ ಕೇವಲ ಬೌಲರ್ ಮಾತ್ರವಲ್ಲ, ಉತ್ತಮ ಬ್ಯಾಟ್ಸ್ ಮನ್ ಕೂಡಾ. ಆಕೆಯ ಸಾಧನೆಯಿಂದ ತುಂಬಾ ಖುಷಿಯಾಗಿರುವುದಾಗಿ ಕೋಚ್ ಗಳು ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ರವಿಶಾಸ್ತ್ರಿ ಶ್ರೇಷ್ಟ ನಾಯಕರ ಪಟ್ಟಿಯಲ್ಲಿ ಸೌರವ್ ಗಂಗೂಲಿಗೆ ಸ್ಥಾನವೇ ಇಲ್ಲ