Webdunia - Bharat's app for daily news and videos

Install App

ಡಿಆರ್ ಎಸ್ ಪಡೆಯಲು ಡ್ರೆಸ್ಸಿಂಗ್ ರೂಂ ನೆರವು ಪಡೆದಿದ್ದು ನಿಜವೇ? ಲಂಕಾ ಕ್ರಿಕೆಟ್ ಹೇಳಿದ್ದೇನು?

Webdunia
ಸೋಮವಾರ, 20 ನವೆಂಬರ್ 2017 (09:31 IST)
ಕೋಲ್ಕೊತ್ತಾ: ಡಿಆರ್ ಎಸ್ ಪಡೆಯಲು ಲಂಕಾ ಬ್ಯಾಟ್ಸ್ ಮನ್ ದಿಲ್ರುವಾನ್ ಪೆರೇರಾ ಡ್ರೆಸ್ಸಿಂಗ್ ರೂಂ ನೆರವು ಪಡೆದಿರಬಹುದು ಎಂಬ ಟೀಕೆಗಳಿಗೆ ಲಂಕಾ ಕ್ರಿಕೆಟ್ ಮಂಡಳಿ ಸ್ಪಷ್ಟನೆ ನೀಡಿದೆ.
 

ದಿಲ್ರುವಾನ್ ಡ್ರೆಸ್ಸಿಂಗ್ ರೂಂ ನೆರವು ಪಡೆದಿರಬಹುದು ಎಂದು ವೀಕ್ಷಕ ವಿವರಣೆಕಾರರು ಅನುಮಾನ ವ್ಯಕ್ತಪಡಿಸಿದ್ದರು. ಆದರೆ ಭಾರತ ಆಟಗಾರರು ಯಾವುದೇ ದೂರು ನೀಡಿರಲಿಲ್ಲ.

ಈ ಬಗ್ಗೆ ಸ್ಪಷ್ಟನೆ ನೀಡಿರುವ ಲಂಕಾ ಕ್ರಿಕೆಟ್ ಮಂಡಳಿ ದಿಲ್ರುವಾನ್ ಡ್ರೆಸ್ಸಿಂಗ್ ರೂಂ ನೆರವು ಪಡೆದಿರಲಿಲ್ಲ. ನಾವು ಮೋಸದಾಟವಾಡಲಿಲ್ಲ ಎಂದು ಸ್ಪಷ್ಟನೆ ನೀಡಿದೆ. ಲಂಕಾ ಬಳಿ ರಿವ್ಯೂ ಖಾಲಿಯಾಗಿದೆ ಎಂದು ತಪ್ಪಾಗಿ ತಿಳಿದು ದಿಲ್ರುವಾನ್ ಪೆವಿಲಿಯನ್ ಕಡೆ ಹೊರಟಿದ್ದರು. ಆದರೆ ರಂಗನಾ ಹೆರಾತ್ ಅಂಪಾಯರ್ ಬಳಿ ವಿಚಾರಿಸಿದಾಗ ಒಂದು ರಿವ್ಯೂ  ಬಾಕಿಯಿರುವುದು ತಿಳಿದು ಮರಳಿ ಬಂದರು ಎಂದಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗೂ ಮುನ್ನ ಭಾರತಕ್ಕೆ ಬಿಗ್‌ಶಾಕ್‌: ಟೀಮ್‌ನಿಂದ ಜಸ್‌ಪ್ರೀತ್‌ ಬೂಮ್ರಾ ಔಟ್‌?

ತಿರುಪತಿಯಲ್ಲಿ ಮುಡಿ ಅರ್ಪಿಸಿದ ಹಾರ್ದಿಕ್ ಪಾಂಡ್ಯ, ಸಾಲು ಸಾಲು ಸೋಲು, ಅವಮಾನಗಳ ನಡುವೆ ಕುತೂಹಲ ಮೂಡಿಸಿದ ದೇವಸ್ಥಾನ ಭೇಟಿ

ಕಾಮನ್‌ವೆಲ್ತ್ ಗೇಮ್ಸ್‌ನ ಜಾವೆಲಿನ್‌ನಲ್ಲಿ ಭಾರತಕ್ಕೆ ಡಬಲ್‌ ಪದಕ: ಸೂಪರ್‌ ಸ್ಟಾರ್‌ ನೀರಜ್‌ ಚೋಪ್ರಾಗೆ ಸಿಕ್ಕಿದ್ದೇನು ಗೊತ್ತಾ

ಕಾಮನ್‌ವೆಲ್ತ್‌ ಗೇಮ್ಸ್‌, ಜಾವೆಲಿನ್ ಥ್ರೋ ಅರ್ಹತಾ ಸುತ್ತಿನಲ್ಲಿ ನೀರಜ್ ಚೋಪ್ರಾ ಫೈನಲ್‌

ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಗುಡ್ ಬೈ ಹೇಳಿದ ಅಜಿಂಕ್ಯಾ ರೆಹಾನೆ

ಮುಂದಿನ ಸುದ್ದಿ
Show comments