Select Your Language

Notifications

webdunia
webdunia
webdunia
webdunia

ಗಿಲ್ ಶತಕಕ್ಕೆ ಸಾಕ್ಷಿಯಾದ ಸಚಿನ್: ಛೇಡಿಸಿದ ನೆಟ್ಟಿಗರು

webdunia
ಗುರುವಾರ, 2 ಫೆಬ್ರವರಿ 2023 (08:50 IST)
Photo Courtesy: Twitter
ಅಹಮ್ಮದಾಬಾದ್: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೂರನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಆರಂಭಿಕ ಶುಬ್ಮನ್ ಗಿಲ್ ಶತಕ ಸಿಡಿಸಿದ್ದರು. ಈ ವೇಳೆ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಮೈದಾನದಲ್ಲಿದ್ದರು.

ಸಚಿನ್ ಎದುರು ಶತಕ ಸಿಡಿಸಿ ಮಿಂಚಿದ ಶುಬ್ಮನ್ ಗಿಲ್ ರನ್ನು ಈಗ ನೆಟ್ಟಿಗರು ಕಾಲೆಳೆಯುತ್ತಿದ್ದಾರೆ. ಇದಕ್ಕೆ ಕಾರಣ ಗಿಲ್ ಹಾಗೂ ಸಚಿನ್ ಪುತ್ರಿ ಸಾರಾ ನಡುವೆ ಇತ್ತು ಎನ್ನಲಾದ ಡೇಟಿಂಗ್ ರೂಮರ್.

ಈ ಮೊದಲೂ ಸಚಿನ್ ಪುತ್ರಿಯ ಹೆಸರಿಡಿದು ಗಿಲ್ ರನ್ನು ನೆಟ್ಟಿಗರು ಸಾಕಷ್ಟು ಬಾರಿ ಟ್ರೋಲ್ ಮಾಡಿದ್ದಾರೆ. ಈಗ ಸಚಿನ್ ಎದುರೇ ಶತಕ ಸಿಡಿಸಿದ್ದಕ್ಕೆ, ಮಾವನನ್ನು ಇಂಪ್ರೆಸ್ ಮಾಡಿದ್ರು ಎಂದು ಕಾಲೆಳೆದಿದ್ದಾರೆ.

ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!
Share this Story:

Follow Webdunia kannada

ಮುಂದಿನ ಸುದ್ದಿ

ಅಹಮ್ಮದಾಬಾದ್ ಲಕ್ಕಿ ಮೈದಾನ ಎಂದು ಮತ್ತೆ ಪ್ರೂವ್ ಮಾಡಿದ ಹಾರ್ದಿಕ್ ಪಾಂಡ್ಯ