Select Your Language

Notifications

webdunia
webdunia
webdunia
webdunia

ಟ್ರೋಲರ್ ಗಳಿಗೆ ಎದಿರೇಟು ಕೊಟ್ಟ ಶುಬ್ಮನ್ ಗಿಲ್

ಟ್ರೋಲರ್ ಗಳಿಗೆ ಎದಿರೇಟು ಕೊಟ್ಟ ಶುಬ್ಮನ್ ಗಿಲ್
ಮುಂಬೈ , ಬುಧವಾರ, 24 ಮೇ 2023 (09:10 IST)
Photo Courtesy: Twitter
ಮುಂಬೈ: ಗುಜರಾತ್ ಟೈಟನ್ಸ್ ತಂಡದ ಶುಬ್ಮನ್ ಗಿಲ್ ಸೋಷಿಯಲ್ ಮೀಡಿಯಾದಲ್ಲಿ ಆರ್ ಸಿಬಿ, ಕೊಹ್ಲಿ ಫ್ಯಾನ್ಸ್ ಗಳಿಂದ ತೀವ್ರ ಟ್ರೋಲ್ ಗೊಳಗಾಗಿದ್ದಾರೆ.

ಐಪಿಎಲ್ 2023 ರಲ್ಲಿ ಕೊಹ್ಲಿ ಶತಕ ಸಿಡಿಸಿದ ಅದೇ ಪಂದ್ಯದಲ್ಲಿ ಗಿಲ್ ಕೂಡಾ ಗುಜರಾತ್ ಪರ ಶತಕ ಸಿಡಿಸಿ ತಮ್ಮ ತಂಡವನ್ನು ಗೆಲ್ಲಿಸಿದ್ದರು. ಇದೇ ಕಾರಣಕ್ಕೆ ಕೊಹ್ಲಿ, ಆರ್ ಸಿಬಿಯ ಕೆಲವು ಫ್ಯಾನ್ಸ್ ಗಿಲ್, ಅವರ ಸಹೋದರಿ ಶಹ್ನೀನ್ ರನ್ನೂ ಟ್ರೋಲ್ ಮಾಡಿದ್ದರು.

ಈ ಟ್ರೋಲರ್ ಗಳಿಗೆ ಗಿಲ್ ಈಗ ಎದಿರೇಟು ಕೊಟ್ಟಿದ್ದಾರೆ. ಕೇವಲ ಟವೆಲ್ ಸುತ್ತಿಕೊಂಡಿರುವ ಹಾಟ್ ಫೋಟೋ ಪ್ರಕಟಿಸಿರುವ ಗಿಲ್, ‘ಥರ್ಸ್ಟ್-ಟ್ರ್ಯಾಪ್’ ಎಂದು ಅಡಿಬರಹ ಕೊಟ್ಟು ಟ್ರೋಲರ್ ಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ತನ್ನಲ್ಲಿ ಇನ್ನೂ ಗೆಲುವಿನ ಹಸಿವಿದೆ ಎಂದು ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನಾನು ಕಿರಿ ಕಿರಿ ಕ್ಯಾಪ್ಟನ್: ನಿವೃತ್ತಿ ಬಗ್ಗೆ ಮಹತ್ವದ ಹೇಳಿಕೆ ನೀಡಿದ ಧೋನಿ