Daily Horoscope
✕

ಐಯರ್, ಧವನ್ ಗೆ ಟ್ರೈನಿಂಗ್ ಗೆ ಓಕೆ, ಪಂದ್ಯಕ್ಕೆ ನಾಟ್ ಓಕೆ

Webdunia
ಬುಧವಾರ, 9 ಫೆಬ್ರವರಿ 2022 (09:00 IST)
ಮುಂಬೈ: ಕೊರೋನಾದಿಂದ ಚೇತರಿಸಿಕೊಂಡಿರುವ ಕ್ರಿಕೆಟಿಗರಾದ ಶಿಖರ್ ಧವನ್, ಶ್ರೇಯಸ್ ಐಯರ್ ಗೆ ಈಗ ತರಬೇತಿಗೆ ಕಣಕ್ಕಿಳಿಯಲು ಹಸಿರು ನಿಶಾನೆ ಸಿಕ್ಕಿದೆ.

ಆದರೆ ಇಂದು ನಡೆಯಲಿರುವ ದ್ವಿತೀಯ ಏಕದಿನ ಪಂದ್ಯದಲ್ಲಿ ಈ ಇಬ್ಬರು ಆಟಗಾರರು ಆಡುತ್ತಿಲ್ಲ. ಇಬ್ಬರೂ ಕ್ರಿಕೆಟಿಗರಿಗೆ ಕೊರೋನಾ ನೆಗೆಟಿವ್ ವರದಿ ಬಂದಿದ್ದು, ಇದೀಗ ತರಬೇತಿಗೆ ಹಾಜರಾಗಲು ಒಪ್ಪಿಗೆ ನೀಡಲಾಗಿದೆ.

ಉಳಿದಂತೆ ಕೊರೋನಾ ಸೋಂಕಿತರಾಗಿದ್ದ ಋತುರಾಜ್ ಗಾಯಕ್ ವಾಡ್ ಇನ್ನೂ ಐಸೋಲೇಷನ್ ನಲ್ಲಿದ್ದಾರೆ. ನವದೀಪ್ ಸೈನಿ ನಾಳೆಯ ಪಂದ್ಯಕ್ಕೆ ಲಭ್ಯರಿರಲಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಅಕ್ಟೋಬರ್ 5 ಅಥವಾ 6ರಂದು ಭಾರತದ ಟೆಸ್ಟ್ ಮತ್ತು ವೈಟ್ ಬಾಲ್ ತಂಡಗಳ ಆಯ್ಕೆ ಪ್ರಕಟ

ಟೀಂ ಇಂಡಿಯಾ ಪರ ರೋಹಿತ್, ಕೊಹ್ಲಿ ಮುಂದಿನ ಸರಣಿ ಆಡೋದು ಯಾವಾಗ: ಇಲ್ಲಿದೆ ವೇಳಾಪಟ್ಟಿ

ಏಷ್ಯನ್ ಗೇಮ್ಸ್ 2026: 85 ಪದಕಗಳೊಂದಿಗೆ 4ನೇ ಸ್ಥಾನ ಪಡೆದು ಅಭಿಯಾನ ಮುಗಿಸಿದ ಭಾರತ

IND vs WI: ಕೆಎಲ್ ರಾಹುಲ್ ರೌದ್ರಾವತಾರಕ್ಕೆ ಬೆಚ್ಚಿದ ವಿಂಡೀಸ್ ಬೌಲರ್ ಗಳು

IND vs WI: ದೇವ್ರಾಣೆ ಇನ್ನು ರೋಹಿತ್ ಶರ್ಮಾ ಬಗ್ಗೆ ಕೆಟ್ಟ ಮಾತಾಡಲ್ಲ: ಅಭಿಮಾನಿಗಳು ಶಪಥ ಮಾಡಿದ್ದೇಕೆ

ಮುಂದಿನ ಸುದ್ದಿ
Show comments