ಶೇನ್ ವಾರ್ನ್ ಸಾವಿನ ಸುತ್ತ ಅನುಮಾನಗಳಿಗೆ ತೆರೆ ಎಳೆದ ಮ್ಯಾನೇಜರ್

Webdunia
ಭಾನುವಾರ, 6 ಮಾರ್ಚ್ 2022 (09:50 IST)
ಸಿಡ್ನಿ: ಆಸ್ಟ್ರೇಲಿಯಾ ಕ್ರಿಕೆಟ್ ದಿಗ್ಗಜ ಶೇನ್ ವಾರ್ನ್ ಹಠಾತ್ ನಿಧನದ ಬಗ್ಗೆ ಕೆಲವರು ಸಂಶಯ ವ್ಯಕ್ತಪಡಿಸಿದ್ದರು. ಇದಕ್ಕೆಲ್ಲಾ ಅವರ ಮ್ಯಾನೇಜರ್ ತೆರೆ ಎಳೆದಿದ್ದಾರೆ.

ಶೇನ್ ವಾರ್ನ್ ಈ ಮೊದಲು ಡ್ರಗ್ಸ್ ಕೇಸ್ ನಲ್ಲಿ ಸಿಲುಕಿದ್ದರು. ಅವರಿಗೆ ಕುಡಿತದ ಚಟವಿತ್ತು ಎಂಬ ಕಾರಣಕ್ಕೆ ಅವರ ಸಾವು ಸಹಜವಲ್ಲ ಎಂದು ಕೆಲವರು ಅನುಮಾನ ವ್ಯಕ್ತಪಡಿಸಿದ್ದರು.

ಆದರೆ ಇದಕ್ಕೆ ತೆರೆ ಎಳೆದಿರುವ ಮ್ಯಾನೇಜರ್ ‘ಶೇನ್ ಕೊನೆಯ ಕ್ಷಣದಲ್ಲಿ ಮದ್ಯ ಸೇವಿಸುತ್ತಿರಲಿಲ್ಲ. ಅವರು ಟಿವಿಯಲ್ಲಿ ಕ್ರಿಕೆಟ್ ವೀಕ್ಷಿಸುತ್ತಿದ್ದರು. ತಮ್ಮ ಡಾಕ್ಯುಮೆಂಟರಿ ಕುರಿತಾದ ಕೆಲಸಕ್ಕಾಗಿ ಥೈಲ್ಯಾಂಡ್ ಗೆ ಹೋಗಿದ್ದರು. ಡಾಕ್ಯುಮೆಂಟರಿ ವಿಚಾರಕ್ಕಾಗಿ ಅವರ ಸ್ನೇಹಿತ ಶೇನ್ ಬಳಿಗೆ ಬಂದಿದ್ದ. ಅಷ್ಟರಲ್ಲಿ ಶೇನ್ ಅಸ್ವಸ್ಥರಾಗಿರುವುದು ತಿಳಿದು ಬಾಯಿಗೆ ಉಸಿರು ನೀಡಿ ಬದುಕುಳಿಸುವ ಪ್ರಯತ್ನ ನಡೆಸಿದರು.ಆದರೆ ಸಾಧ‍್ಯವಾಗಿರಲಿಲ್ಲ’ ಎಂದು ಮ್ಯಾನೇಜರ್ ಮಾಧ‍್ಯಮವೊಂದಕ್ಕೆ ವಿವರಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಐಪಿಎಲ್ ಫೈನಲ್ ವೀಕ್ಷಿಸಲು ಭಾರತಕ್ಕೆ ಟ್ರೋಫಿ ಕೊಡದೇ ಸತಾಯಿಸಿದ ಪಾಕಿಸ್ತಾನದ ಮೊಹ್ಸಿನ್ ನಖ್ವಿಗೆ ಆಹ್ವಾನ

IPL 2026: ಈ ಬಾರಿ ಕಪ್ ಯಾರ ಪಾಲಾಗಬಹುದು

ಆಕಾಶ್ ಅಂಬಾನಿ ಮುಖಕ್ಕೇ ಮೊಬೈಲ್ ಬಿಸಾಕಿದ ಪಂಜಾಬ್ ಅಭಿಮಾನಿ: ಮುಂಬೈ ಮಾಲಿಕನ ರಿಯಾಕ್ಷನ್ ನೋಡಿ Video

ಎದುರಾಳಿ ಆಟಗಾರನಾಗಿದ್ದರೂ ಕನ್ನಡಿಗ ಮನೀಶ್ ಪಾಂಡೆಗೆ ವಿರಾಟ್ ಕೊಹ್ಲಿ ಶಹಬ್ಬಾಷ್ Video

IPL 2026: ವಿರಾಟ್ ಕೊಹ್ಲಿ ಕಾಲಿಗೆ ಬೀಳಲು ಮೈದಾನಕ್ಕೇ ನುಗ್ಗಿದ ಅಭಿಮಾನಿ: ಕೊಹ್ಲಿ ಮಾಡಿದ್ದೇನು video

ಮುಂದಿನ ಸುದ್ದಿ
Show comments