Select Your Language

Notifications

webdunia
webdunia
webdunia
webdunia

ಸಂಜು ಸ್ಯಾಮ್ಸನ್ ದುರಾದೃಷ್ಟ! ಟಿ20 ಸರಣಿಯಿಂದ ಔಟ್!

ಸಂಜು ಸ್ಯಾಮ್ಸನ್ ದುರಾದೃಷ್ಟ! ಟಿ20 ಸರಣಿಯಿಂದ ಔಟ್!
ಮುಂಬೈ , ಗುರುವಾರ, 5 ಜನವರಿ 2023 (09:00 IST)
ಮುಂಬೈ: ಕೇರಳ ಮೂಲದ ಬ್ಯಾಟಿಗ ಸಂಜು ಸ್ಯಾಮ್ಸನ್ ಗೆ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯುವುದೇ ಅಪರೂಪ. ಆದರೆ ಅದರೆ ಆಡುವ ಅವಕಾಶ ಸಿಗುವುದೇ ಅಪರೂಪ.

ಸಂಜು ಸ್ಯಾಮ್ಸನ್ ಗೆ ಶ್ರೀಲಂಕಾ ವಿರುದ್ಧ ಟಿ20 ಸರಣಿಯಲ್ಲಿ ಅವಕಾಶ ಸಿಕ್ಕಿತ್ತು. ಮೊದಲ ಪಂದ್ಯದಲ್ಲಿ ಆಡುವ ಅವಕಾಶವನ್ನೂ ಪಡೆದಿದ್ದರು. ಆದರೆ ಈಗ ಎರಡನೇ ಪಂದ್ಯಕ್ಕೆ ಮುನ್ನ ತಂಡದಿಂದಲೇ ಹೊರಬಿದ್ದಿದ್ದಾರೆ.

ಇದಕ್ಕೆ ಕಾರಣ ಮೊಣಕಾಲಿನ ಗಾಯ. ಗಾಯದಿಂದಾಗಿ ದುರದೃಷ್ಟವಶಾತ್ ಸಂಜು ಸರಣಿಯಿಂದಲೇ ಹೊರಗುಳಿಯುವಂತಾಗಿದೆ. ಅವರ ಸ್ಥಾನಕ್ಕೆ ಯುವ ವಿಕೆಟ್ ಕೀಪರ್ ಬ್ಯಾಟಿಗ ಜಿತೇಶ‍್ ಶರ್ಮಾಗೆ ಅವಕಾಶ ನೀಡಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಭಾರತ-ಲಂಕಾ ದ್ವಿತೀಯ ಟಿ20 ಇಂದು