ಕೊನೆಗೂ ರೋಹಿತ್ ಶರ್ಮಾ ಮುದ್ದಿನ ಮಗಳ ಹೆಸರು ಬಹಿರಂಗ

ಸೋಮವಾರ, 7 ಜನವರಿ 2019 (09:27 IST)
ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗ ರೋಹಿತ್ ಶರ್ಮಾ ಇತ್ತೀಚೆಗಷ್ಟೇ ಹೆಣ್ಣು ಮಗುವಿಗೆ ತಂದೆಯಾದ ಖುಷಿಯಲ್ಲಿದ್ದಾರೆ. ಅದಕ್ಕಾಗಿ ಆಸ್ಟ್ರೇಲಿಯಾ ಪ್ರವಾಸ ಬಿಟ್ಟು ತವರಿಗೆ ಮರಳಿದ್ದರು.


ಮಗುವಾದ ಖುಷಿಯಲ್ಲಿ ಕೆಲವು ದಿನ ಸಾಮಾಜಿಕ ಜಾಲತಾಣದಿಂದ ಸೈಲೆಂಟ್ ಆಗಿದ್ದ ರೋಹಿತ್ ಶರ್ಮಾ ಇದೀಗ ತಮ್ಮ ಮುದ್ದು ಮಗಳ ಹೆಸರು ಬಹಿರಂಗಪಡಿಸಿದ್ದಾರೆ.

ಟ್ವಿಟರ್ ನಲ್ಲಿ ಪತ್ನಿ ಮತ್ತು ಮಗಳೊಂದಿಗಿನ ಮುದ್ದಾದ ಫ್ಯಾಮಿಲಿ ಫೋಟೋ ಪ್ರಕಟಿಸಿರುವ ರೋಹಿತ್ ತಮ್ಮ ಮಗಳ ಹೆಸರು ಸಮೈರಾ ಎಂದು ಬಹಿರಂಗಪಡಿಸಿದ್ದಾರೆ. ರೋಹಿತ್ ಮುದ್ದಾದ ಫೋಟೋ ನೋಡಿ ಸಾವಿರಾರು ಮಂದಿ ಲೈಕ್ಸ್ ಮಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಸಿಡ್ನಿ ಟೆಸ್ಟ್ ನಲ್ಲಿ ಕುಲದೀಪ್ ಯಾದವ್ ಮತ್ತು ಟೀಂ ಇಂಡಿಯಾ ಮಾಡಿದ ಆ ಅಪರೂಪದ ದಾಖಲೆ ಏನು ಗೊತ್ತಾ?!