ಮುಂಬೈ: ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮೊದಲು ಡೇಟಿಂಗ್ ಮಾಡಿದ್ದು ಸೋಫಿಯಾ ಹಯಾತ್ ಎಂಬ ನಟಿಯನ್ನು.
ರೋಹಿತ್ ಮತ್ತು ಸೋಫಿಯಾ ಕೆಲವು ಕಾಲ ಜೊತೆಯಾಗಿ ಓಡಾಡುತ್ತಿದ್ದರು. ಆದರೆ ಕಾರಣಾಂತರಗಳಿಂದ ಇಬ್ಬರ ಸಂಬಂಧ ಮುರಿದುಬಿತ್ತು. ಅದಾದ ಬಳಿಕ ರೋಹಿತ್ ತಮ್ಮ ಮ್ಯಾನೇಜರ್ ರಿತಿಕಾ ಸಜ್ ದೇ ಪ್ರೀತಿಗೆ ಬಿದ್ದರು.
ಬಳಿಕ ಇಬ್ಬರೂ ವೈವಾಹಿಕ ಜೀವನಕ್ಕೆ ಕಾಲಿಟ್ಟು, ಈಗ ಒಬ್ಬ ಮುದ್ದಿನ ಮಗಳೂ ಇದ್ದಾಳೆ. ಸದ್ಯಕ್ಕೆ ಇಬ್ಬರದ್ದೂ ಸುಖೀ ದಾಂಪತ್ಯ.