Publish Date: Sun, 18 Jun 2023 (11:03 IST)
Updated Date: Sun, 18 Jun 2023 (11:09 IST)
Photo Courtesy: Instagram
ಮುಂಬೈ: ಇಂದು ಅಪ್ಪಂದಿರ ದಿನ. ಈ ದಿನಕ್ಕೆ ಅನೇಕ ಸೆಲೆಬ್ರಿಟಿಗಳು ಸೋಷಿಯಲ್ ಮೀಡಿಯಾ ಮೂಲಕ ತಮ್ಮ ತಂದೆಗೆ ವಿಶ್ ಮಾಡುತ್ತಿದ್ದಾರೆ.
ಸಿನಿಮಾ, ಕ್ರಿಕೆಟ್ ಸೆಲೆಬ್ರಿಟಿಗಳು ತಮ್ಮ ತಂದೆಯ ಜೊತೆ ಅಥವಾ ಮಕ್ಕಳ ಜೊತೆಗಿರುವ ಫೋಟೋ ಪ್ರಕಟಿಸಿ ವಿಶ್ ಮಾಡುತ್ತಿದ್ದಾರೆ. ಈ ನಡುವೆ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಕೂಡಾ ಅಪ್ಪಂದಿರ ದಿನಕ್ಕೆ ಶುಭ ಕೋರಿದ್ದಾರೆ.
ಸದ್ಯಕ್ಕೆ ಕುಟುಂಬದ ಜೊತೆ ಪ್ರವಾಸದಲ್ಲಿರುವ ರೋಹಿತ್ ಮಗಳ ಜೊತೆಗಿರುವ ಸುಂದರ ಕ್ಷಣದ ಫೋಟೋ ಪ್ರಕಟಿಸಿ, ಇಂದು ಮಾತ್ರವಲ್ಲ, ಎಂದೆಂದಿಗೂ ಹ್ಯಾಪೀ ಅಪ್ಪ ಎಂದು ಬರೆದುಕೊಂಡಿದ್ದಾರೆ.
Krishnaveni K
Publish Date: Sun, 18 Jun 2023 (11:03 IST)
Updated Date: Sun, 18 Jun 2023 (11:09 IST)