Webdunia - Bharat's app for daily news and videos

Install App

ಶತಕ ಪೂರೈಸಲಾಗದ್ದಕ್ಕೆ ಪೂಜಾರನೇ ಕಾರಣ: ಕಿಡಿ ಕಾರಿದ ರಿಷಬ್ ಪಂತ್

Webdunia
ಶುಕ್ರವಾರ, 17 ಜೂನ್ 2022 (10:50 IST)
ರಾಜ್ ಕೋಟ್: 2020/21 ರ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಹೀರೋ ಇನಿಂಗ್ಸ್ ಆಡಿಯೂ 97 ಕ್ಕೆ ಔಟಾಗಿ ಶತಕ ಮಿಸ್ ಮಾಡಿಕೊಂಡ ಗಳಿಗೆ ಬಗ್ಗೆ ರಿಷಬ್ ಪಂತ್ ಇದೀಗ ಪ್ರತಿಕ್ರಿಯೆ ನೀಡಿದ್ದಾರೆ.

ಅಂದು ಅಷ್ಟು ಒಳ್ಳೆಯ ಇನಿಂಗ್ಸ್ ಆಡಿ ತಂಡಕ್ಕೆ ಗೆಲುವು ಕೊಡಿಸಿದ್ದ ರಿಷಬ್ ಪಂತ್ ಗೆ ಶತಕ ಸಿಡಿಸಲಾಗಲಿಲ್ಲ ಎಂಬ ಕೊರಗಿದೆ. ಆದರೆ ಇದಕ್ಕೆ ಕಾರಣ ಚೇತೇಶ್ವರ ಪೂಜಾರ ಎಂದು ಸಿಟ್ಟು ಹೊರಹಾಕಿದ್ದಾರೆ.

ನಾನು ಅಲ್ಲಿಯವರೆಗೆ ನನ್ನ ರನ್ ಬಗ್ಗೆ ತಲೆಯೇ ಕೆಡಿಸಿಕೊಂಡಿರಲಿಲ್ಲ. ಬೀಡು ಬೀಸಾಗಿ ಆಡುತ್ತಿದ್ದೆ. ಆದರೆ 97 ರಲ್ಲಿದ್ದಾಗ ಪೂಜಾರ ನನ್ನ ಬಳಿ ಬಂದು ಕೊಂಚ ಎಚ್ಚರಿಕೆಯಿಂದ ಆಡು. ಸಿಂಗಲ್ಸ್, ಡಬಲ್ಸ್ ತೆಗಿ ಎಂದರು. ಆಗ ನಾನು ಕೊಂಚ ವಿಚಲಿತನಾದೆ. ಆ ಬಳಿಕ ಏನಾಯ್ತು ಎಂದೇ ನನಗೆ ಗೊತ್ತಿಲ್ಲ. 97 ಕ್ಕೆ ಔಟಾಗಿ ಬಿಟ್ಟೆ. ಒಂದು ವೇಳೆ ಪೂಜಾರ ಅಂದು ನನಗೆ ಎಚ್ಚರಿಕೆ ನೀಡದೇ ಇದ್ದರೆ ಅದೇ ಲಹರಿಯಲ್ಲಿ ಆಡಿ ಶತಕ ಪೂರೈಸಿಬಿಡುತ್ತಿದ್ದೆ. ಒಂದು ವೇಳೆ ಅಂದು ಶತಕ ಸಿಡಿಸಿದ್ದರೆ ಜೀವನಪೂರ್ತಿ ಅದು ನನಗೆ ಸ್ಪೆಷಲ್ ಇನಿಂಗ್ಸ್ ಆಗಿರುತ್ತಿತ್ತು. ಅಂದು ಶತಕ ವಂಚಿತನಾಗಿದ್ದಕ್ಕೆ ಪೂಜಾರನೇ ಕಾರಣ ಎಂದು ರಿಷಬ್ ದೂರಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಲಂಡನ್‌ನಿಂದ ತುರ್ತಾಗಿ ವಾಪಸಾದ ಗೌತಮ್‌ ಗಂಭೀರ್‌: ವಿವಿಎಸ್​ ಲಕ್ಷ್ಮಣ್‌ಗೆ ಹೊಸ ಜವಾಬ್ದಾರಿ ನೀಡಲು ಚಿಂತನೆ

ಎಬಿಡಿ ವಿಲಿಯರ್ಸ್ ಗೆ ಒಂದೇ ತಿಂಗಳಲ್ಲಿ ಡಬಲ್ ಧಮಾಕ

ICC World Test Championship 2025: ಕೊನೆಗೂ ಚಾಂಪಿಯನ್ ಪಟ್ಟ ಅಲಂಕರಿಸಿದ ದಕ್ಷಿಣ ಆಫ್ರಿಕಾ

ಮುಂಬೈ ಇಂಡಿಯನ್ಸ್ ತಂಡದಿಂದ ಹೊರ ಇಡುತ್ತಿದ್ದ ಹಾಗೇ ಸಹೋದರಿ ಜತೆ ಫಾರಿನ್‌ಗೆ ಹೋದ ಅರ್ಜುನ್ ತೆಂಡೂಲ್ಕರ್‌

WTC Final: ಚೋಕರ್ಸ್‌ ಹಣೆಪಟ್ಟಿ ಕಳಚುವತ್ತ ದಕ್ಷಿಣ ಆಫ್ರಿಕಾ: ಹಿಡಿತ ಸಾಧಿಸಿದ ಹರಿಣ ಪಡೆ

ಮುಂದಿನ ಸುದ್ದಿ
Show comments