Webdunia - Bharat's app for daily news and videos

Install App

RCBvsLSG match live: ಫಾರ್ಮ್ ನಲ್ಲೇ ಇರದ ರಿಷಭ್ ಪಂತ್ ಗೆ ಆರ್ ಸಿಬಿ ಕಂಡು ಮೈಮೇಲೆ ಅದೇನು ಬಂತೋ

Sampriya
ಮಂಗಳವಾರ, 27 ಮೇ 2025 (21:45 IST)
Photo Credit X
ಬೆಂಗಳೂರು: ಆರ್‌ಸಿಬಿ ವಿರುದ್ಧ ಅಬ್ಬರದ ಶತಕ ಭಾರಿಸಿ ಆಜೇಯಯವಾಗಿ ಉಳಿಯುವ ಮೂಲಕ ಲಕ್ನೋ ಕ್ಯಾಪ್ಟನ್ ರಿಷಭ್ ಪಂತ್ ಶಾಕಿಂಗ್ ಪ್ರದರ್ಶನ ನೀಡಿದ್ದಾರೆ.

ಐಪಿಎಲ್‌ 2025ರ ದುಬಾರಿ ಆಟಗಾರನಾಗಿರುವ ರಿಷಭ್ ಪಂತ್ ಈ ಹಿಂದಿನ ಪಂದ್ಯಾಟದಲ್ಲಿ ತಮ್ಮ ಕಳಪೆ ಪ್ರದರ್ಶನದಿಂದಲೇ ಗುರುತಿಸಿಕೊಂಡಿದ್ದರು.  ಇದೀಗ ಆರ್‌ಸಿಬಿ ವಿರುದ್ಧ ರಿಷಬ್ ಪಂತ್‌ ಬ್ಯಾಟಿಂಗ್ ಪ್ರದರ್ಶನ ಎಲ್ಲ ಟೀಕೆಗಳಿಗೆ ಉತ್ತರ ನೀಡಿದೆ.

ಇಂದು ನಡೆಯುತ್ತಿರುವ ಐಪಿಎಲ್‌ 2025ರ ಪಂದ್ಯಾಟದಲ್ಲಿ ಆರ್‌ಸಿವಿ ಹಾಗೂ ಲಕ್ನೋ ಮುಖಾಮುಖಿಯಾಗಿದೆ.

ಟಾಸ್‌ ಗೆದ್ದ ಆರ್‌ಸಿಬಿ, ಮೊದಲು ಫೀಲ್ಡಿಂಗ್ ಆಯ್ದುಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ 20 ಓವರ್‌ಗಳಲ್ಲಿ ವಿಕೆಟ್‌ಗಳ ನಷ್ಟಕ್ಕೆ 227ರನ್ ಗಳಿಸಿತು.

ಮಾರ್ಷ್‌ 37ಎಸೆತಗಳಲ್ಲಿ 67ರನ್‌, ಮ್ಯಾಥ್ಯೂ 12 ಎಸೆತಗಳಲ್ಲಿ 14ರನ್‌, ರಿಷಬ್ ಪಂತ್ 61 ಎಸೆತಗಳಲ್ಲಿ 118 ರನ್, ಪೂರನ್ 10ಎಸೆತಗಳಲ್ಲಿ 13ರನ್‌, ಸಮಾದ್‌ 1 ಎಸೆತಗಳಲ್ಲಿ 1 ರನ್ ಗಳಿಸಿದರು.

ಈ ಮೂಲಕ ಆರ್‌ಸಿಬಿ ಗೆಲುವಿಗೆ ಬಿಗ್‌ ಟಾರ್ಗೆಟ್ ನೀಡಿದೆ.




ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ ಆ್ಯಂಡ್ರೆ ರಸೆಲ್

IND vs ENG: ರಿಷಭ್ ಪಂತ್ ಗಾಯ ಹೇಗಿದೆ, ಮುಂದಿನ ಪಂದ್ಯದಲ್ಲಿ ಆಡ್ತಾರಾ

ಮೂರನೇ ಟೆಸ್ಟ್‌ನ ಕೊನೆಯಲ್ಲಿ ಸಿರಾಜ್‌ ಔಟಾದಾಗ ಏನನ್ನಿಸಿತು: ಶುಭಮನ್‌ ಗಿಲ್‌ಗೆ ಕಿಂಗ್ಸ್‌ ಚಾರ್ಲ್ಸ್‌ ಪ್ರಶ್ನೆ

IND vs ENG: ಹಾರ್ಟ್ ಬ್ರೇಕ್ ನಂತರ ಟೀಂ ಇಂಡಿಯಾ ಮುಂದಿನ ಟೆಸ್ಟ್ ಪಂದ್ಯ ಯಾವಾಗ, ಎಲ್ಲಿ

ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರಾ ಆಡ್ತಾರಾ, ಕ್ಯಾಪ್ಟನ್ ಗಿಲ್ ಹೇಳಿದ್ದೇನು

ಮುಂದಿನ ಸುದ್ದಿ
Show comments