RCB Champions: ವಿರಾಟ್ ಕೊಹ್ಲಿ ಎರಡು ಮಕ್ಕಳ ತಂದೆ ಎಂದರೆ ನಂಬಬಹುದೇ, ಇಲ್ಲಿದೆ ಫನ್ನಿ ವಿಡಿಯೋ

Krishnaveni K
ಬುಧವಾರ, 4 ಜೂನ್ 2025 (09:03 IST)
ಅಹಮ್ಮದಾಬಾದ್: ಆರ್ ಸಿಬಿ ಮೊದಲ ಬಾರಿಗೆ ಐಪಿಎಲ್ ಕಪ್ ಗೆಲ್ಲುತ್ತಿದ್ದಂತೇ ಎಲ್ಲರಿಗಿಂತ ಹೆಚ್ಚು ಭಾವುಕರಾದವರು, ಸಂಭ್ರಮಪಟ್ಟವರು ವಿರಾಟ್ ಕೊಹ್ಲಿ. ಅವರು ಎರಡು ಮಕ್ಕಳ ತಂದೆ ಎಂದರೆ ಯಾರಾದರೂ ನಂಬಬಹುದೇ ಎಂಬಂತಿತ್ತು ಅವರ ವರ್ತನೆ. ಫನ್ನಿ ವಿಡಿಯೋ ಇಲ್ಲಿದೆ ನೋಡಿ.

ಐಪಿಎಲ್ ಗೆಲ್ಲುತ್ತಿದ್ದಂತೇ ಕೊಹ್ಲಿ ಭಾವುಕರಾಗಿ ಮೈದಾನದಲ್ಲೇ ಕಣ್ಣೀರು ಹಾಕಿದ್ದರು. ಬಳಿಕ ತಮ್ಮ ಸಹ ಆಟಗಾರರನ್ನು, ಗೆಳೆಯ ಎಬಿಡಿ ವಿಲಿಯರ್ಸ್ ನನ್ನು ತಬ್ಬಿ ಸಂಭ್ರಮಿಸಿದ್ದರು. ಪತ್ನಿ ಅನುಷ್ಕಾರನ್ನು ಓಡೋಡಿ ಹೋಗಿ ತಬ್ಬಿಕೊಂಡರು.

ಆದರೆ ರವಿಶಾಸ್ತ್ರಿ ಅವರನ್ನು ತಬ್ಬಿಕೊಳ್ಳಲು ಓಡಿದ ರೀತಿ ಅಭಿಮಾನಿಗಳ ಮುಖದಲ್ಲಿ ನಗು ಮೂಡಿಸಿದೆ. ಪಕ್ಕಾ ಚಿಕ್ಕ ಮಗುವಿನಂತೆ ಓಡೋಡಿಕೊಂಡು ಹೋಗಿ ರವಿಶಾಸ್ತ್ರಿ ತೋಳಿನಲ್ಲಿ ಸೇರಿಕೊಂಡಿದ್ದಾರೆ ಕೊಹ್ಲಿ.

ಅವರ ಈ ವಿಡಿಯೋ ನೋಡಿದ ಅಭಿಮಾನಿಗಳು ಇವರು ನಿಜವಾಗಿಯೂ ಎರಡು ಮಕ್ಕಳ ತಂದೆಯಾ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಟ್ರೋಫಿ ಜೊತೆ ಪೋಸ್ ಕೊಡುವಾಗಲೂ ಅಷ್ಟೇ ಎಲ್ಲರಿಗಿಂತ ಕಿರಿಯ ಆಟಗಾರನಂತೆ ನೆಲದ ಮೇಲೆ ಟ್ರೋಫಿ ಬಳಿಯೇ ಮಲಗಿ ಪೋಸ್ ಕೊಟ್ಟಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ವಿರಾಟ್ ಕೊಹ್ಲಿಯಲ್ಲಿ ಆಗಿದೆ ಈ ಒಂದು ಬದಲಾವಣೆ

ಮೊಹಮ್ಮದ್ ಶಮಿ ಎಲ್ಲಿ; ಅಜಿತ್ ಅಗರ್ಕರ್ ವಿರುದ್ಧ ಮುಗಿಬಿದ್ದ ಮಾಜಿ ಆಟಗಾರರು

ಏನೂ ಸಾಧಿಸದವರೆಲ್ಲಾ ಕೊಹ್ಲಿ, ರೋಹಿತ್ ಭವಿಷ್ಯ ನಿರ್ಧರಿಸುತ್ತಿದ್ದಾರೆ, ನನಗೂ ಹೀಗೇ ಆಗಿದೆ ಎಂದ ಹರ್ಭಜನ್

ದಕ್ಷಿಣ ಆಫ್ರಿಕಾ ವಿರುದ್ಧದ ಸೋಲಿಗೆ ಕಾರಣ ಬಿಚ್ಚಿಟ್ಟ ರಾಹುಲ್‌: ಬೌಲರ್‌ಗಳನ್ನು ಪ್ರಶಂಸಿಸಿದ ನಾಯಕ

ಮೈದಾನದಲ್ಲಿ ವಿರಾಟ್ ಕೊಹ್ಲಿ ಮಿಮಿಕ್ರಿ: ರೋಹಿತ್ ಶರ್ಮಾಗೆ ನಗುವೋ ನಗು video

ಮುಂದಿನ ಸುದ್ದಿ
Show comments