Select Your Language

Notifications

webdunia
webdunia
webdunia
webdunia

ರಣಜಿ ಟ್ರೋಫಿ: ಬೃಹತ್ ಮೊತ್ತ ಪೇರಿಸಿದ ಕರ್ನಾಟಕ, ರೈಲ್ವೇಸ್ ದಿಟ್ಟ ಉತ್ತರ

ರಣಜಿ ಟ್ರೋಫಿ: ಬೃಹತ್ ಮೊತ್ತ ಪೇರಿಸಿದ ಕರ್ನಾಟಕ, ರೈಲ್ವೇಸ್ ದಿಟ್ಟ ಉತ್ತರ
ಚೆನ್ನೈ , ಶುಕ್ರವಾರ, 18 ಫೆಬ್ರವರಿ 2022 (18:12 IST)
ಚೆನ್ನೈ: ರಣಜಿ ಟ್ರೋಫಿ ಗ್ರೂಪ್ ಸಿ ಹಂತದ ಲೀಗ್ ಪಂದ್ಯದಲ್ಲಿ ಕರ್ನಾಟಕ ರೈಲ್ವೇಸ್ ವಿರುದ್ಧ ಮೊದಲ ಇನಿಂಗ್ಸ್ ನಲ್ಲಿ 481 ರನ್ ಗಳಿಸಿ ಆಲೌಟ್ ಆಗಿದೆ.

ಎರಡನೇ ದಿನವಾದ ಇಂದಿನ ದಿನದಂತ್ಯಕ್ಕೆ ರೈಲ್ವೇಸ್ ಮೊದಲ ಇನಿಂಗ್ಸ್ ಆರಂಭಿಸಿದ್ದು, ವಿಕೆಟ್ ನಷ್ಟವಿಲ್ಲದೇ 38 ರನ್ ಗಳಿಸಿ ದಿನದಾಟ ಮುಗಿಸಿದೆ.

ಕರ್ನಾಟಕ ಪರ ನಿನ್ನೆ ಶತಕ ಗಳಿಸಿದ್ದ ಮನೀಶ್ ಪಾಂಡೆ 156 ರನ್ ಗಳಿಗೆ ಔಟಾದರೆ, ಸಿದ್ಧಾರ್ಥ್ 146 ರನ್ ಗೆ ವಿಕೆಟ್ ಒಪ್ಪಿಸಿದರು. ಇದೀಗ ರೈಲ್ವೇಸ್ 443 ರನ್ ಗಳ ಹಿನ್ನಡೆಯಲ್ಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೊಹ್ಲಿ ಮನೆಗೆ ಬಂದಿದ್ದು ಅತೀ ದೊಡ್ಡ ಸರ್ಪೈಸ್: ಮೊಹ್ಮದ್ ಸಿರಾಜ್