Select Your Language

Notifications

webdunia
webdunia
webdunia
webdunia

ಅಂಡರ್ 19 ತಂಡದಿಂದ ಹೊರಗುಳಿಯಲಿರುವ ರಾಹುಲ್ ದ್ರಾವಿಡ್

ಅಂಡರ್ 19 ತಂಡದಿಂದ ಹೊರಗುಳಿಯಲಿರುವ ರಾಹುಲ್ ದ್ರಾವಿಡ್
ಮುಂಬೈ , ಭಾನುವಾರ, 30 ಸೆಪ್ಟಂಬರ್ 2018 (09:10 IST)
ಮುಂಬೈ: ಟೀಂ ಇಂಡಿಯಾ ಏಷ್ಯಾ ಕಪ್ ಆಡಿದ ಬಳಿಕ ಇದೀಗ ಭಾರತ ಅಂಡರ್ 19 ತಂಡ ಏಷ್ಯಾ ಕಪ್ ಆಡಲಿದೆ. ಆದರೆ ಈ ಮಹತ್ವದ ಸರಣಿಗೆ ಕೋಚ್ ರಾಹುಲ್ ದ್ರಾವಿಡ್ ಗೈರು ಹಾಜರಾಗಲಿದ್ದಾರೆ.

ದ್ರಾವಿಡ್ ನೇತೃತ್ವದಲ್ಲಿ ಅಂಡರ್ 19 ತಂಡ ವಿಶ್ವಕಪ್ ಗೆಲುವು ಸೇರಿದಂತೆ ಗಮನಾರ್ಹ ಸಾಧನೆ ಮಾಡಿದೆ. ಆದರೆ ನಿನ್ನೆಯಿಂದ ಆರಂಭವಾಗಿರುವ ಅಂಡರ್ 19 ಏಷ್ಯಾ ಕಪ್ ತಂಡದೊಂದಿಗೆ ರಾಹುಲ್ ದ್ರಾವಿಡ್ ಇಲ್ಲ.

ದ್ರಾವಿಡ್ ಬದಲಿಗೆ ವಿವಿ ರಮಣ್ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಬಾಂಗ್ಲಾದೇಶದಲ್ಲಿ ಟೂರ್ನಿ ನಡೆಯುತ್ತಿದ್ದು ಪವನ್ ಶಾ ಭಾರತ ತಂಡದ ನೇತೃತ್ವ ವಹಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ನಾಯಕನಾಗಲು ರೆಡಿ ಎಂದ ರೋಹಿತ್ ಶರ್ಮಾ! ವಿರಾಟ್ ಕೊಹ್ಲಿ ಗತಿಯೇನು?