Webdunia - Bharat's app for daily news and videos

Install App

ಪಾಕಿಸ್ತಾನಿಯರಿಗೆ ಇದೀಗ ಕಾಶ್ಮಿರ ಬೇಡವಂತೆ ವಿರಾಟ್ ಕೊಹ್ಲಿ ಬೇಕಂತೆ...!

Webdunia
ಬುಧವಾರ, 19 ಜೂನ್ 2019 (13:10 IST)
ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯ ರವಿವಾರದಂದು ನಡೆದ ಪಂದ್ಯದಲ್ಲಿ ಟೀಂ ಇಂಡಿಯಾ ಪಾಕಿಸ್ತಾನ ತಂಡವನ್ನು ಹೀನಾಯವಾಗಿ ಸೋಲಿಸಿದೆ. ಪಾಕ್ ತಂಡದ ಸೋಲಿನಿಂದ ಕಂಗಾಲಾದ ಅಭಿಮಾನಿಗಳು ಆಕ್ರೋಶದಿಂದ ಟಿವಿಗಳನ್ನುಪುಡಿ ಪುಡಿ ಮಾಡುತ್ತಿರುವುದು ರೋಧಿಸುತ್ತಿರುವ ದೃಶ್ಯಗಳು ವೈರಲ್ ಆಗಿವೆ.

ಇದೀಗ ಮತ್ತೊಂದು ಚಿತ್ರ ಬಯಲಾಗಿದ್ದು ಅದರಲ್ಲಿ ಕೆಲ ಪಾಕಿಸ್ತಾನಿ ನಾಗರಿಕರು ಧ್ವಜ ಮತ್ತು ಬ್ಯಾನರ್ ಹಿಡಿದಿದ್ದು  WE DON’T WANT KASHMIR, GIVE US VIRAT KOHLI। ಎಂದು ಬರೆಯಲಾಗಿದೆ. ನಮಗೆ ಕಾಶ್ಮಿರ ಬೇಡ ವಿರಾಟ್ ಕೊಹ್ಲಿ ಕೊಡಿ ಎನ್ನುವ ಸ್ಲೋಗನ್ ಬರೆಯಲಾಗಿದೆ.
 
ಕೆಲ ವರ್ಷಗಳ ಹಿಂದೆ ಪಾಕಿಸ್ತಾನಿಯರು ಮಾಧುರಿ ದೀಕ್ಷಿತ್ ಕೊಡಿ ಕಾಶ್ಮಿರ ತೆಗೆದುಕೊಳ್ಳಿ ಎನ್ನುವ ಸ್ಲೋಗನ್ ಹಾಕುತ್ತಿದ್ದರು. ಇದೀಗ ಕಾಶ್ಮಿರ ಬೇಡ ವಿರಾಟ್ ಕೊಹ್ಲಿ ಬೇಕು ಎನ್ನುವ ಸ್ಲೋಗನ್ ಹಾಕುತ್ತಿರುವುದು ಬಹಿರಂಗವಾಗಿದೆ.
ಸತ್ಯ ಏನು? 
ಆದರೆ ಪಾಕ್ ಧ್ವಜ ಮತ್ತು ಪಾಕಿಸ್ತಾನಿಯರು ಹಿಡಿದ ಬ್ಯಾನರ್ ಬಗ್ಗೆ ರಿವರ್ಸ್ ಇಮೇಜ್ ಸರ್ಚ್ ನಡೆಸಿದಾಗ ಇಂತಹದೇ ಬ್ಯಾನರ್ ಇರುವ ಚಿತ್ರ ಕಂಡುಬಂದಿದೆ. ಈ ಬ್ಯಾನರ್‌ ವಿರಾಟ್ ಕೊಹ್ಲಿ ಎಂದು ಬರೆದಿರುವ ಬ್ಯಾನರ್ ಅಲ್ಲ. WE WANT AZAADI ಎಂದು ಬರೆದಿರುವ ಬ್ಯಾನರ್ ಇದಾಗಿದೆ ಎನ್ನುವ ಸತ್ಯ ಹೊರಬಂದಿದೆ. 

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಗೆ ತಡವಾಗಿ ಆರಂಭವಾಗಲಿದೆ, ಕಾರಣ ಇಲ್ಲಿದೆ

ರಾಜಸ್ಥಾನ್ ರಾಯಲ್ಸ್ ತೊರೆದ ರಾಹುಲ್ ದ್ರಾವಿಡ್: ಈ ತಂಡಕ್ಕೆ ಕೋಚ್ ಆಗಲಿ ಅಂತಿದ್ದಾರೆ ಫ್ಯಾನ್ಸ್

ಚಿನ್ನಸ್ವಾಮಿ ಕಾಲ್ತುಳಿತದಲ್ಲಿ ಮಡಿದವರ ಕುಟುಂಬಕ್ಕೆ 25 ಲಕ್ಷ ರೂ ನೀಡಿದ ಆರ್ ಸಿಬಿ

ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ ಫಿಟ್ನೆಸ್ ಟೆಸ್ಟ್ ಪರೀಕ್ಷೆ

ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ರೋಜರ್ ಬಿನ್ನಿ ರಾಜೀನಾಮೆ: ದಿಡೀರ್ ನಿರ್ಧಾರದ ಹಿಂದಿದೆ ಕಾರಣ

ಮುಂದಿನ ಸುದ್ದಿ
Show comments