Webdunia - Bharat's app for daily news and videos

Install App

ಕೊಹ್ಲಿ ನಿಧಾನಗತಿ ಬ್ಯಾಟಿಂಗ್ ಗೆ ದ್ರಾವಿಡ್-ರೋಹಿತ್ ಡಗ್ ಔಟ್ ನಿಂದ ನೀಡಿದ್ದ ಸಂದೇಶವೇ ಕಾರಣ!

Webdunia
ಸೋಮವಾರ, 26 ಸೆಪ್ಟಂಬರ್ 2022 (10:09 IST)
ಹೈದರಾಬಾದ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಟಿ20 ಪಂದ್ಯದಲ್ಲಿ ವಿರಾಟ್‍ ಕೊಹ್ಲಿ 48 ಎಸೆತಗಳಿಂದ 63  ರನ್ ಗಳಿಸಿ ತಂಡಕ್ಕೆ ಬುನಾದಿ ಹಾಕಿಕೊಟ್ಟರು.

ಒಂದೆಡೆ ಸೂರ್ಯಕುಮಾರ್ ಯರ್ರಾ ಬಿರ್ರಿ ರನ್ ಚಚ್ಚುತ್ತಿದ್ದರೆ ಕೊಹ್ಲಿ ಉತ್ತಮ ಜೊತೆಗಾರನ ಪಾತ್ರ ಮಾಡಿದರು. ಬೌಂಡರಿ, ಸಿಕ್ಸರ್ ಗಿಂತ ಸಿಂಗಲ್ಸ್, ಎರಡು ರನ್ ತೆಗೆದುಕೊಂಡು ಸೂರ್ಯಗೆ ಹೆಚ್ಚು ಬ್ಯಾಟಿಂಗ್ ಮಾಡಲು ಅವಕಾಶ ಕೊಟ್ಟರು.

ಅವರು ಈ ರೀತಿ ಮಾಡಲು ಕಾರಣವೇನೆಂದು ಪಂದ್ಯದ ನಂತರ ಕೊಹ್ಲಿಯೇ ಹೇಳಿದ್ದಾರೆ. ‘ಸೂರ್ಯ ಬಿರುಸಿನ ಆಟವಾಡುತ್ತಿದ್ದಾಗ ನಾನು ಡಗ್ ಔಟ್ ಕಡೆ ನೋಡಿದ್ದೆ. ಆಗ ರಾಹುಲ್ ಭಾಯ್ (ಕೋಚ್ ದ್ರಾವಿಡ್) ಮತ್ತು ರೋಹಿತ್ ನೀನು ನಿಂತು ಆಡುತ್ತಿರು ಎಂದು ಸಂದೇಶ ಕೊಟ್ಟರು. ಹೀಗಾಗಿ ನನ್ನ ಅನುಭವವನ್ನು ಬಳಸಿ ನಾನು ಸೂರ್ಯಗೆ ಉತ್ತಮ ಜೊತೆಗಾರನಾಗಬೇಕಾದ ಅಗತ್ಯವಿತ್ತು. ಹೀಗಾಗಿ ನಿಂತು ಆಡಲು ತೀರ್ಮಾನಿಸಿದೆ’ ಎಂದು ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಇಂಗ್ಲೆಂಡ್‌ನಲ್ಲಿ ರನ್‌ಹೊಳೆ ಹರಿಸಿದ ಯುವರಾಜ ಶುಭಮಲ್‌ ಗಿಲ್‌ಗೆ ಮತ್ತೊಂದು ಜವಾಬ್ದಾರಿ ನೀಡಲು ಸಿದ್ಧತೆ

ವಿರಾಟ್ ಕೊಹ್ಲಿ, ರೋಹಿತ್ ಶರ್ಮಾಗೆ ಒಂದು ವಿದಾಯ ಪಂದ್ಯವಾಡುವ ಹಕ್ಕೂ ಇಲ್ವೇ

ವಿರಾಟ್ ಕೊಹ್ಲಿ, ರೋಹಿತ್ ಶರ್ಮಾಗೆ ಬಿಸಿಸಿಐ ಷರತ್ತೇನು

ಹೊಟ್ಟೆಯಿಂದಾಗಿ ಮತ್ತೆ ಟ್ರೋಲ್ ಆದ ರೋಹಿತ್ ಶರ್ಮಾ

ಲಂಡನ್ ನಲ್ಲಿದ್ದು ಹೀಗಾದ್ರಾ ವಿರಾಟ್ ಕೊಹ್ಲಿ, ಫೋಟೋ ನೋಡಿ ಶಾಕ್

ಮುಂದಿನ ಸುದ್ದಿ
Show comments